‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮೂಲಕ ಮತ್ತೆ ಕಿರುತೆರೆಗೆ ಬರಲು ಶಿವರಾಜ್​ಕುಮಾರ್ ರೆಡಿ

Updated on: Oct 25, 2025 | 9:54 AM

DKD 5: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋಗೆ ಈಗ ಶಿವರಾಜ್​ಕುಮಾರ್ ಅವರು ಮುಖ್ಯ ಜಡ್ಜ್ ಆಗಿದ್ದರು. ಈಗ ಹೊಸ ಸೀಸನ್ ಬರೋಕೆ ರೆಡಿ ಆಗಿದೆ. ಈ ಶೋನಲ್ಲಿ ಶಿವರಾಜ್​ಕುಮಾರ್ ಮತ್ತೆ ಜಡ್ಜ್ ಆಗಲು ರೆಡಿ ಆಗಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮೂಲಕ ಶಿವರಾಜ್​ಕುಮಾರ್ ಅವರು ರೆಡಿ ಆಗಿದ್ದಾರೆ. ಈ ಸಂದರ್ಭದ ಪ್ರೋಮೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಜೀ ಕನ್ನಡ ಹಂಚಿಕೊಂಡಿದೆ. ಶಿವಣ್ಣ ಅವರು ಮತ್ತದೇ ಎನರ್ಜಿ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ. ಇದು ಡಿಕೆಡಿಯ ಐದನೇ ಸೀಸನ್. ಅನುಶ್ರೀ ಅವರು ಇದರ ನಿರೂಪಣೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.