AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dark Mode Theme: ಸ್ಮಾರ್ಟ್​ಫೋನ್​ನಲ್ಲಿ ಡಾರ್ಕ್ ಮೋಡ್ ಬಳಸಿದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

Dark Mode Theme: ಸ್ಮಾರ್ಟ್​ಫೋನ್​ನಲ್ಲಿ ಡಾರ್ಕ್ ಮೋಡ್ ಬಳಸಿದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಕಿರಣ್​ ಐಜಿ
ಕಿರಣ್​ ಐಜಿ|

Updated on: Jan 17, 2024 | 6:58 PM

Share

ಡಾರ್ಕ್ ಥೀಮ್​ ಬಳಸಿದರೆ, ಕಣ್ಣಿಗೂ ಹಿತವಾಗುವ ಜತೆಗೆ, ಬ್ಯಾಟರಿ ಬಾಳಿಕೆಯೂ ಹೆಚ್ಚುತ್ತದೆ. ಡಾರ್ಕ್ ಮೋಡ್ ಥೀಮ್ ಬಳಕೆಯ ಪ್ರಯೋಜನ ಕುರಿತು ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.

ಸ್ಮಾರ್ಟ್​ಫೋನ್​ನ ಡಿಸ್​ಪ್ಲೇ ಮತ್ತು ಥೀಮ್ ಸೆಟ್ಟಿಂಗ್ಸ್​ನಲ್ಲಿರುವ ಅತ್ಯಂತ ಮುಖ್ಯ ಸಂಗತಿಯೊಂದರ ಕುರಿತು ನಾವು ಗಮನ ಹರಿಸುವುದೇ ಇಲ್ಲ. ಸ್ಮಾರ್ಟ್​ಫೋನ್​ನಲ್ಲಿ ಡಾರ್ಕ್ ಮೋಡ್ ಥೀಮ್ ಬಳಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಡಾರ್ಕ್ ಥೀಮ್​ ಬಳಸಿದರೆ, ಕಣ್ಣಿಗೂ ಹಿತವಾಗುವ ಜತೆಗೆ, ಬ್ಯಾಟರಿ ಬಾಳಿಕೆಯೂ ಹೆಚ್ಚುತ್ತದೆ. ಡಾರ್ಕ್ ಮೋಡ್ ಥೀಮ್ ಬಳಕೆಯ ಪ್ರಯೋಜನ ಕುರಿತು ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.