‘ಕಾಟೇರ’ ಸೆಲೆಬ್ರಿಟಿ ಶೋಗೆ ಬಂದಿದ್ದ ಸೆಲೆಬ್ರಿಟಿಗಳು ಯಾರು?
Kaatera: ಸಿನಿಮಾ ರಂಗದ ಗಣ್ಯರಿಗಾಗಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ವಿಶೇಷ ಶೋ ಆಯೋಜಿಸಲಾಗಿತ್ತು. ಶೋ ನೋಡಲು ಬಂದ ಗಣ್ಯರು ಯಾರ್ಯಾರು?
ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಸ್ ಹಾಗೂ ಕ್ಲಾಸ್ ಎರಡೂ ಮಾದರಿಯ ಪ್ರೇಕ್ಷಕರಿಗೆ ‘ಕಾಟೇರ’ ಸಿನಿಮಾ ಇಷ್ಟವಾದಂತಿದೆ. ದರ್ಶನ್ ಅಭಿಮಾನಿಗಳಂತೂ, ಇದು ದರ್ಶನ್ ವೃತ್ತಿಯಲ್ಲಿ ಈವರೆಗಿನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎನ್ನುತ್ತಿದ್ದಾರೆ. ಇಂದು (ಡಿಸೆಂಬರ್ 03) ಒರಾಯನ್ ಮಾಲ್ನಲ್ಲಿ ಸಿನಿಮಾ ರಂಗದ ಗಣ್ಯರಿಗಾಗಿ ವಿಶೇಷ ಶೋ ಆಯೋಜಿಸಲಾಗಿತ್ತು. ದರ್ಶನ್ರ ‘ಕಾಟೇರ’ ಸಿನಿಮಾ ನೋಡಲು ಹಲವು ಗಣ್ಯರು ಆಗಮಿಸಿದ್ದರು. ಯಾರ್ಯಾರು ಬಂದಿದ್ದರು? ಈ ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
