ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ?
ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ? Darshan-Sudeep Fans War Intensifies | Roberrt | Pailwaan ದಚ್ಚು-ಕಿಚ್ಚ ಇಬ್ರಲ್ಲಿ ಯಾರದ್ದೇ ಸಿನಿಮಾ ರಿಲೀಸ್ ಆಗ್ಲಿ.. ಫ್ಯಾನ್ಸ್ ವಾರ್ ಶುರುವಾಗೋದು ಕನ್ಫರ್ಮ್. ಪೈಲ್ವಾನ್ ರಿಲೀಸ್ ಆದಾಗ ಶುರುವಾಗಿದ್ದ ಅಭಿಮಾನಿಗಳ ಯುದ್ಧ ರಾಬರ್ಟ್ವರೆಗೂ ಮುಂದುವರೆದಿದೆ. ಹಾಗಿದ್ರೆ, ಇವ್ರಿಬ್ಬರ ಕಾಳಗಕ್ಕೆ ಅಂತ್ಯನೇ ಇಲ್ವಾ?
ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ? Darshan-Sudeep Fans War Intensifies | Roberrt | Pailwaan
ದಚ್ಚು-ಕಿಚ್ಚ ಇಬ್ರಲ್ಲಿ ಯಾರದ್ದೇ ಸಿನಿಮಾ ರಿಲೀಸ್ ಆಗ್ಲಿ.. ಫ್ಯಾನ್ಸ್ ವಾರ್ ಶುರುವಾಗೋದು ಕನ್ಫರ್ಮ್. ಪೈಲ್ವಾನ್ ರಿಲೀಸ್ ಆದಾಗ ಶುರುವಾಗಿದ್ದ ಅಭಿಮಾನಿಗಳ ಯುದ್ಧ ರಾಬರ್ಟ್ವರೆಗೂ ಮುಂದುವರೆದಿದೆ. ಹಾಗಿದ್ರೆ, ಇವ್ರಿಬ್ಬರ ಕಾಳಗಕ್ಕೆ ಅಂತ್ಯನೇ ಇಲ್ವಾ?
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್