ದರ್ಶನ್ಗೆ ಮೊದಲ ಸಿನಿಮಾಕ್ಕೆ ಸಿಕ್ಕ ಸಂಭಾವನೆ ಎಷ್ಟು? ನೆನಪು ಮಾಡಿಕೊಂಡ ಹಳೆ ಗೆಳೆಯ
ದರ್ಶನ್ ನಟನಾಗುವ ಮುಂಚೆ ಕ್ಯಾಮೆರಾ ಅಸ್ಟಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ಆಗಿನಿಂದಲೂ ದರ್ಶನ್ ಅನ್ನು ನೋಡಿರುವ, ಅವರೊಟ್ಟಿಗೆ ಆಪ್ತ ಗೆಳೆತನ ಹೊಂದಿರುವ ಅಣಜಿ ನಾಗರಾಜ್, ದರ್ಶನ್ ಕುರಿತು ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಇಂದು ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಈಗ ಗ್ರಹಚಾರ ಕೆಟ್ಟು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆದರೆ ದರ್ಶನ್ ನಟನಾಗುವ ಮುಂಚೆ ಕ್ಯಾಮೆರಾ ಅಸ್ಟಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ಆಗಿನಿಂದಲೂ ದರ್ಶನ್ ಅನ್ನು ಹತ್ತಿರದಿಂದ ನೋಡಿರುವ, ಅವರೊಟ್ಟಿಗೆ ಗೆಳೆತನ ಹೊಂದಿರುವ ಅಣಜಿ ನಾಗರಾಜ್, ದರ್ಶನ್ ಕುರಿತು ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿರುವ. ಒಂದು ದಿನಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಪಾರ್ಟಿಗಳಿಗೆ ಖರ್ಚು ಮಾಡುವ ಶಕ್ತಿಯಿರುವ ದರ್ಶನ್ಗೆ ಮೊದಲ ಸಿನಿಮಾದಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದಾಗ ಸಿಕ್ಕಿದ್ದ ಸಂಭಾವನೆ ಎಷ್ಟು? ಎಂಬುದನ್ನು ಸಹ ಅಣಜಿ ನಾಗರಾಜ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ