Deleted Photo Recovery: ನಿಮ್ಮ ಫೋನ್​ನಲ್ಲಿ ಫೋಟೊ ಡಿಲೀಟ್ ಆದ್ರೆ ರಿಕವರಿ ಮಾಡೋದು ಹೇಗೆ?

|

Updated on: Apr 04, 2024 | 7:43 AM

ಫೋಟೊ ತೆಗೆಯುವುದು, ಗೆಳೆಯರು ಮತ್ತು ಕುಟುಂಬಸ್ಥರೊಂದಿಗೆ ಫೋಟೊ-ವಿಡಿಯೊ ಹಂಚಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಕೆಲವೊಮ್ಮೆ ಟೂರ್ ಹೋದಾಗ ಇಲ್ಲವೇ ಕಾರ್ಯಕ್ರಮ ಇದ್ದಾಗ ಫೋಟೊ ತೆಗೆಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ನೆನಪಿಗಾಗಿ ಫೋಟೊ ತೆಗೆದಿಟ್ಟುಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ.

ಸ್ಮಾರ್ಟ್​ಫೋನ್ ಎಂದ ಮೇಲೆ ಅದರಲ್ಲಿ ಫೋಟೊ ತೆಗೆಯುವುದು, ಗೆಳೆಯರು ಮತ್ತು ಕುಟುಂಬಸ್ಥರೊಂದಿಗೆ ಫೋಟೊ-ವಿಡಿಯೊ ಹಂಚಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಕೆಲವೊಮ್ಮೆ ಟೂರ್ ಹೋದಾಗ ಇಲ್ಲವೇ ಕಾರ್ಯಕ್ರಮ ಇದ್ದಾಗ ಫೋಟೊ ತೆಗೆಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ನೆನಪಿಗಾಗಿ ಫೋಟೊ ತೆಗೆದಿಟ್ಟುಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ. ಅಂತಹ ಫೋಟೊ ಒಮ್ಮೆಲೆ ಅಕಸ್ಮಾತ್ ಆಗಿ ಡಿಲೀಟ್ ಆದಾಗ ಜನರು ಗಲಿಬಿಲಿಗೆ ಒಳಗಾಗುತ್ತಾರೆ.

Follow us on