Video: ದೆಹಲಿಯಲ್ಲಿ ಸ್ಫೋಟದ ಬಳಿಕ ಗಾಡಿಗಳ ತಪಾಸಣೆ ಚುರುಕು, ಕಾರಿನ ಡಿಕ್ಕಿಯಲ್ಲಿ ಪೊಲೀಸರಿಗೆ ಕಂಡಿದ್ದೇನು?
ದೆಹಲಿಯಲ್ಲಿ ನವೆಂಬರ್ 10ರಂದು ಸ್ಫೋಟ ಸಂಭವಿಸಿದ್ದು, 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಬಳಿಕ ದೆಹಲಿಯಲ್ಲಿ ವಾಹನಗಳ ತಪಾಸಣೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಕಾರೊಂದರ ತಪಾಸಣೆ ನಡೆಸಿದ್ದಾರೆ. ಮದುವೆ ಮನೆಯಿಂದ ಮನೆಗೆ ಹೊರಟಿದ್ದ ಕಾರಿನಲ್ಲಿ ಹೆಚ್ಚಿನ ಜನರನ್ನು ತುಂಬಿಸಲಾಗಿತ್ತು. ಅಷ್ಟೇ ಅಲ್ಲದೆ ಡಿಕ್ಕಿ ತೆರೆದು ನೋಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು, ಅಲ್ಲೊಬ್ಬ ವ್ಯಕ್ತಿ ಮಲಗಿಕೊಂಡಿದ್ದ, ಪೊಲೀಸರು ಮೊದಲು ಬೆಚ್ಚಿಬಿದ್ದರೂ ಕೂಡ ಬಳಿಕ ಆತನನ್ನು ಎಬ್ಬಿಸಿದ್ದಾರೆ. ಆತ ಕಾರಿನಲ್ಲಿ ಜಾಗವಿಲ್ಲವೆಂದು ಡಿಕ್ಕಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಮಲಗಿರುವುದಾಗಿ ಹೇಳಿದ್ದಾನೆ.
ನವದೆಹಲಿ, ನವೆಂಬರ್ 13: ದೆಹಲಿಯಲ್ಲಿ ನವೆಂಬರ್ 10ರಂದು ಸ್ಫೋಟ ಸಂಭವಿಸಿದ್ದು, 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಬಳಿಕ ದೆಹಲಿಯಲ್ಲಿ ವಾಹನಗಳ ತಪಾಸಣೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಕಾರೊಂದರ ತಪಾಸಣೆ ನಡೆಸಿದ್ದಾರೆ. ಮದುವೆ ಮನೆಯಿಂದ ಮನೆಗೆ ಹೊರಟಿದ್ದ ಕಾರಿನಲ್ಲಿ ಹೆಚ್ಚಿನ ಜನರನ್ನು ತುಂಬಿಸಲಾಗಿತ್ತು. ಅಷ್ಟೇ ಅಲ್ಲದೆ ಡಿಕ್ಕಿ ತೆರೆದು ನೋಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು, ಅಲ್ಲೊಬ್ಬ ವ್ಯಕ್ತಿ ಮಲಗಿಕೊಂಡಿದ್ದ, ಪೊಲೀಸರು ಮೊದಲು ಬೆಚ್ಚಿಬಿದ್ದರೂ ಕೂಡ ಬಳಿಕ ಆತನನ್ನು ಎಬ್ಬಿಸಿದ್ದಾರೆ. ಆತ ಕಾರಿನಲ್ಲಿ ಜಾಗವಿಲ್ಲವೆಂದು ಡಿಕ್ಕಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಮಲಗಿರುವುದಾಗಿ ಹೇಳಿದ್ದಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ