25 ಮಂದಿಗೆ ರೆಮ್ಡೆಸಿವರ್ಗೆ ವೈದ್ಯರ ಸೂಚನೆ – ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ
25 ಮಂದಿಗೆ ರೆಮ್ಡೆಸಿವರ್ಗೆ ವೈದ್ಯರ ಸೂಚನೆ - ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ
ರೆಮ್ ಡಿಸಿವಿರ್ ಇಂಜೆಕ್ಷನ್ ತರುವಂತೆ ವೈದ್ಯರ ತಾಕೀತು – ಮೆಡಿಕಲ್ ಸ್ಟೋರ್ ಗೆ ಅಲೆದು ಸುಸ್ತಾದ ಕುಟುಂಬಸ್ಥರು – ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ – ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 25 ಮಂದಿ – 25 ಮಂದಿಗೆ ರೆಮ್ ಡಿಸಿವಿರ್ ಬೇಕೆಂದು ವೈದ್ಯರ ಸೂಚನೆ – ಪ್ರಿಸ್ಕ್ರಿಪ್ಷನ್ ಬರೆದು ಮೆಡಿಕಲ್ ಸ್ಟೋರ್ ಗೆ ಕಳಿಸಿದ ವೈದ್ಯರು – ಮೆಡಿಕಲ್ ಸ್ಟೋರ್ ಗಳಲ್ಲಿ ಇಂಜೆಕ್ಷನ್ ಸಿಗುತ್ತಿಲ್ಲವೆಂಬ ಆರೋಪ – ‘ಮೆಡಿಕಲ್ ಸ್ಟೋರ್ ನಲ್ಲಿಲ್ಲ, ಬೇರೆ ಯಾವ ಕಡೆಯೂ ಸಿಗ್ತಿಲ್ಲ’ – ‘ಇಂಜೆಕ್ಷನ್ ಏನು ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಗುತ್ತಾ..?’ – ‘ನಮ್ಮವರಿಗೆ ಏನಾದ್ರೂ ಆದ್ರೆ ರಾಜ್ಯ ಸರ್ಕಾರವೇ ಹೊಣೆ’ – ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ
(Demand For Remdesivir Injection At KIMS Hospital)
Published on: Apr 28, 2021 05:18 PM
Latest Videos
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್ ಫೈಟ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
