Direct-to-Mobile: ಕಾಲ್ -ಮೆಸೇಜ್ ಮಾಡಲು, ವಿಡಿಯೋ ವೀಕ್ಷಿಸಲು ಸಿಮ್-ಇಂಟರ್ನೆಟ್ ಬೇಡ

ಕಿರಣ್​ ಐಜಿ

Updated on: Feb 16, 2024 | 7:57 AM

ಸ್ಮಾರ್ಟ್​ಫೋನ್ ಕಾರ್ಯನಿರ್ವಹಿಸಲು ಸಿಮ್ ಕಾರ್ಡ್, ಇಂಟರ್​ನೆಟ್ ಅಗತ್ಯವಾಗಿ ಬೇಕು. ಡೇಟಾ ಪ್ಯಾಕ್ ಇಲ್ಲದಿದ್ದರೆ, ವೈಫೈ ಮೂಲಕ ಫೋನ್ ಇಂಟರ್​ನೆಟ್ ಬಳಕೆ ಮಾಡಬಹುದು. ಆದರೆ ಫೋನ್ ಕರೆ ಮಾಡಲು ಮತ್ತು ಇಂಟರ್​ನೆಟ್ ವೀಕ್ಷಿಸಲು ಸಿಮ್, ವೈಫೈ ಇಲ್ಲದೆಯೂ ಸಾಧ್ಯವಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ? ಅಂತಹ ಒಂದು ಸಾಧ್ಯತೆಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.

ಸಿಮ್ ಕಾರ್ಡ್ ಇಲ್ಲದೆ, ಇಂಟರ್​ನೆಟ್ ಇಲ್ಲದೆ ಸ್ಮಾರ್ಟ್​ಫೋನ್​ನಲ್ಲಿ ಕರೆ ಮಾಡಬಹುದೇ? ವಿಡಿಯೋ ವೀಕ್ಷಿಸಬಹುದೇ? ಸಂಗೀತ ಕೇಳಬಹುದೇ? ಹೀಗೆ ಕೇಳಿದರೆ ಜನರು ಇಲ್ಲ ಎಂದೇ ಉತ್ತರಿಸುತ್ತಾರೆ. ಯಾಕೆಂದರೆ ಸ್ಮಾರ್ಟ್​ಫೋನ್ ಕಾರ್ಯನಿರ್ವಹಿಸಲು ಸಿಮ್ ಕಾರ್ಡ್, ಇಂಟರ್​ನೆಟ್ ಅಗತ್ಯವಾಗಿ ಬೇಕು. ಡೇಟಾ ಪ್ಯಾಕ್ ಇಲ್ಲದಿದ್ದರೆ, ವೈಫೈ ಮೂಲಕ ಫೋನ್ ಇಂಟರ್​ನೆಟ್ ಬಳಕೆ ಮಾಡಬಹುದು. ಆದರೆ ಫೋನ್ ಕರೆ ಮಾಡಲು ಮತ್ತು ಇಂಟರ್​ನೆಟ್ ವೀಕ್ಷಿಸಲು ಸಿಮ್, ವೈಫೈ ಇಲ್ಲದೆಯೂ ಸಾಧ್ಯವಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ? ಅಂತಹ ಒಂದು ಸಾಧ್ಯತೆಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.