ಕೊರೊನಾ ಎರಡನೇ ಅಲೆಯನ್ನು ಗ್ರಹಿಸುವುದು ಹೇಗೆ? ಚರ್ಚೆ TV9 Facebook Live

ಕೊರೊನಾದ ಸುನಾಮಿಯ ಮಧ್ಯೆ ಈ ಬಾರಿಯ ಎರಡನೇ ಅಲೆಯನ್ನು ಗ್ರಹಿಸುವುದು ಹೇಗೆ? ಅದನ್ನು ವಿಶ್ಲೇಷಣೆ ಮಾಡುವುದು ಹೇಗೆ? ಇಡೀ ದೇಶದಲ್ಲಿನ ಕೊರೊನಾದ ಪರಿಕ್ರಮಣದ ಬಗ್ಗೆ ಇಂದು ಚರ್ಚಿಸಿದ್ದೇವೆ. ಆ್ಯಂಕರ್​ ಆನಂದ್​ ಬುರಲಿ ಈ ಚರ್ಚೆ ನಡೆಸಿಕೊಟ್ಟಿದ್ದಾರೆ.

  • TV9 Web Team
  • Published On - 17:05 PM, 16 Apr 2021