Jarkiholi Vs DKS; ಡಿಕೆ ಶಿವಕುಮಾರ್ ದೊಡ್ಡ ನಾಯಕನಲ್ಲ, ಅವನೊಬ್ಬ ಅಡ್ಜಸ್ಟ್ಮೆಂಟ್ ರಾಜಕಾರಣಿ: ರಮೇಶ್ ಜಾರಕಿಹೊಳಿ
ಕನಕಪುರಕ್ಕೂ ಹೋಗಲೂ ತಯಾರಿರುವುದಾಗಿ ಹೇಳಿದ ಅವರು ಡಿಕೆ ಶಿವಕುಮಾರ ದೊಡ್ಡ ನಾಯಕನಲ್ಲ ಅವನೊಬ್ಬ ಹೊಂದಾಣಿಕೆ ರಾಜಕಾರಣಿ ಎಂದು ಏಕವಚನದಲ್ಲೇ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡಿದರು.
ಬೆಳಗಾವಿ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಮೇಶ ಜಾರಕಿಹೊಳಿ (Ramesh Jarkiholi) ಅವರು ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ತನಗೆ ಯಾವುದೇ ಜವಾಬ್ದಾರಿ ನೀಡಿದರೂ, ಯಾವುದೇ ಜಿಲ್ಲೆಯ ಉಸ್ತುವಾರಿ ನಿರ್ವಹಿಸಿದರೂ ಒಪ್ಪಿಕೊಳ್ಳುವುದಾಗಿ ಹೇಳಿದರು. ಕನಕಪುರಕ್ಕೂ ಹೋಗಲೂ ತಯಾರಿರುವುದಾಗಿ ಹೇಳಿದ ಅವರು ಡಿಕೆ ಶಿವಕುಮಾರ (DK Shivakumar) ಅಂಥ ದೊಡ್ಡ ನಾಯಕನಲ್ಲ ಅವನೊಬ್ಬ ಹೊಂದಾಣಿಕೆ ರಾಜಕಾರಣಿ ಎಂದು ಏಕವಚನದಲ್ಲೇ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡಿದರು.
ಮತ್ತಷ್ಟು ವಿಡಿಯೋ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 25, 2023 03:55 PM