ಬಿಜೆಪಿ ವಿರುದ್ಧ ಒಳ್ಳೆ ಕ್ಯಾಂಡಿಡೇಟ್‌ ಹಾಕಿದ್ದೇವೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌

ಸಾಧು ಶ್ರೀನಾಥ್​
|

Updated on: Mar 30, 2021 | 2:50 PM

ಸಿಡಿ ಲೇಡಿಯ ತಂದೆಯ ಆರೋಪಕ್ಕೆ ಉತ್ತರಿಸಲು ನಿರಾಕರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಈಗ ಎಲೆಕ್ಷನ್‌ ಇದೆ. ಇದರ ಬಗ್ಗೆ ಮಾತನಾಡೋಣ. ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಒಳ್ಳೆ ಕ್ಯಾಂಡಿಡೇಟ್‌ ಹಾಕಿದ್ದೇವೆ ಎಂದಿದ್ದಾರೆ...