Swastika: ಗಣೇಶನಿಗೆ ಪ್ರೀತಿಪಾತ್ರವಾದ ಸ್ವಸ್ತಿಕ ಚಿಹ್ನೆ ಬರೆಯುವಾಗ ಈ ತಪ್ಪು ಮಾಡಬೇಡಿ
ಓಂ ಸೇರಿದಂತೆ ಅನೇಕ ದೇವತಾ ಲಾಂಚನಗಳು ಇವೆ. ನಾವು ವಾಸಿಸುತ್ತಿರುವಂತಹ ಮನೆಗಳ ಬಾಗಿಲಿಗೆ ಓಂಕಾರ ಬರೆಯುವುದು, ಪಂಚಮುಖಿ ಗಣಪತಿಯನ್ನು ಇಡಲಾಗುತ್ತದೆ. ಬಹುಮುಖ್ಯವಾಗಿ ತಕ್ಷಣವೇ ಫಲ ಸಿಗುವಂತಹ, ಗಣಪತಿಗೆ ಹೆಚ್ಚು ಪ್ರಿಯವಾಗಿರುವ ಸ್ವಸ್ತಿಕ ಚಿಹ್ನೆಯನ್ನು ಬರೆಯುವಾಗ ಕೆಲವರು ತಪ್ಪಾಗಿ ಬರೆಯುತ್ತಾರೆ. ಇಂತಹ ತಪ್ಪನ್ನು ಮಾಡದಿರಿ ಎಂದು ಡಾ. ಬಸವರಾಜ ಗುರೂಜಿ ಹೇಳುತ್ತಾರೆ.
ಓಂ ಗಂ ಗಣಪತಯೇ ನಮಃ.. ಓಂ ಸೇರಿದಂತೆ ಅನೇಕ ದೇವತಾ ಲಾಂಚನಗಳು ಇವೆ. ನಾವು ವಾಸಿಸುತ್ತಿರುವಂತಹ ಮನೆಗಳ ಬಾಗಿಲಿಗೆ ಓಂಕಾರ ಬರೆಯುವುದು, ಪಂಚಮುಖಿ ಗಣಪತಿಯನ್ನು ಇಡಲಾಗುತ್ತದೆ. ಬಹುಮುಖ್ಯವಾಗಿ ತಕ್ಷಣವೇ ಫಲ ಸಿಗುವಂತಹ, ಗಣಪತಿಗೆ ಹೆಚ್ಚು ಪ್ರಿಯವಾಗಿರುವ ಸ್ವಸ್ತಿಕ (Swastika) ಚಿಹ್ನೆಯನ್ನು ಬರೆಯುವಾಗ ಕೆಲವರು ತಪ್ಪಾಗಿ ಬರೆಯುತ್ತಾರೆ. ಇಂತಹ ತಪ್ಪನ್ನು ಮಾಡದಿರಿ ಎಂದು ಡಾ. ಬಸವರಾಜ ಗುರೂಜಿ ಹೇಳುತ್ತಾರೆ. ಅವರು ಹೇಳುವುದೇನೆಂದು ವಿಡಿಯೋ ನೋಡಿ..
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Jan 25, 2024 07:20 AM
Latest Videos