AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರು ಹೋದಾಗ ಡಿಪ್ರೆಷನ್​ಗೆ ಹೋಗಿದ್ದೆ, ರಾಜ್​ಗೆ 500 ರೂ. ನೋಟು ಇರೋದೆ ಗೊತ್ತಿರಲಿಲ್ವಂತೆ: ರಾಜ್ ಅಭಿಮಾನಿ

ಸಾಧು ಶ್ರೀನಾಥ್​
|

Updated on:Apr 24, 2021 | 5:43 PM

ಅಣ್ಣಾವ್ರು ನಿಧನರಾದಾಗ ಡಿಪ್ರೆಷನ್ಗೆ ಹೋಗಿದ್ದೆ ಡಾ.ರಾಜ್ 500 ರೂ. ನೋಟಿರೋದೆ ಗೊತ್ತಿರಲಿಲ್ವಂತೆ: ಡಾ. ರಾಜ್ ಅಭಿಮಾನಿ

ಅಣ್ಣಾವ್ರು ನಿಧನರಾದಾಗ ಡಿಪ್ರೆಷನ್ಗೆ ಹೋಗಿದ್ದೆ ಡಾ.ರಾಜ್ 500 ರೂ. ನೋಟಿರೋದೆ ಗೊತ್ತಿರಲಿಲ್ವಂತೆ: ಡಾ. ರಾಜ್ ಅಭಿಮಾನಿ
ವರನಟ ಡಾ.ರಾಜ್‌ಕುಮಾರ್ 92ನೇ ಜಯಂತಿ ಇಂದು. ಕನ್ನಡ ಕಂಠೀರವ ಇನ್ನಿಲ್ಲವಾಗಿ 15 ವರ್ಷಗಳಾದ್ರು ಅಭಿಮಾನಿ ದೇವರುಗಳ ಮನದಲ್ಲಿ ಜೀವಂತವಾಗಿದ್ದಾರೆ. ಅಣ್ಣಾವ್ರ ಜನ್ಮದಿನದ ಪ್ರಯುಕ್ತ ರಾಜ್ ಅಭಿಮಾನಿ ಅಣ್ಣಾವ್ರ ಬಗ್ಗೆ ಮಾತನಾಡಿ ನಾನು ಹುಟ್ಟಿದಾಗಿಂದ್ಲು ಸಾಯೋವರೆಗು ಅಣ್ಣಾವ್ರ ಫ್ಯಾನೇ ಎಂದು ಹೇಳಿದ್ದಾರೆ.
(Dr Rajkumar 92 birthday am lifelong fan of annavru says a die hard fan)

Published on: Apr 24, 2021 05:36 PM