ಉಡುಪಿಯಲ್ಲಿ ದಿವ್ಯಾಂಗ ಚೇತನಳಿಗೆ ಬಾಳು! ಎರಡು ಕಾಲಿಲ್ಲದ ಯುವತಿಯ ಬಾಳಿಗೆ ಬೆಳಕಾದ ಯುವಕ
ಎರಡು ಕಾಲಿಲ್ಲದಿದ್ದರೂ ಇಲ್ಲೊಬ್ಬ ಯುವತಿಯ ಕಲ್ಯಾಣಕ್ಕೆ ಕಾಲ ಕೂಡಿ ಬಂದಿದೆ. ಕಾಲುಗಳೆರಡು ಬಲಹೀನವಾದರೂ ಈ ಯುವತಿಯ ಅದೃಷ್ಟಬಲ ಮಾತ್ರ ದೃಢವಾಗಿತ್ತು. ದುಬೈನಲ್ಲಿ ಉದ್ಯೋಗದಲ್ಲಿರುವ ಯುವಕ ತಾನೇ ಮುಂದೆ ಬಂದು ಇವಳ ಬಾಳಿಗೆ ಬೆಳಕಾಗಿದ್ದಾನೆ.
Published on: Nov 26, 2020 10:20 AM
Latest Videos