ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್

Updated on: May 20, 2025 | 7:31 PM

Duniya Vijay: ನಟ, ನಿರ್ದೇಶಕ ದುನಿಯಾ ವಿಜಯ್ ಅವರು ‘ನಿದ್ದೆ ನೆಕ್ಸ್ಟ್ ಡೋರ್’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಲೆ ‘ನಿದ್ದೆ ಬರಂಗಿಲ್ಲ’ ಹೆಸರಿನ ಹಾಡು ಬಿಡುಗಡೆ ಮಾಡಲಾಯ್ತು. ಅದೇ ಹಾಡಿನ ಸಾಲುಗಳನ್ನು ಕೇಳಿ, ಅದರ ಮೂಲಕವೇ ಚಿತ್ರರಂಗದಲ್ಲಿ ಜನ ಹೇಗೆಲ್ಲ ಯಾಮಾರಿಸುತ್ತಾರೆ ಎಂಬುದನ್ನು ದುನಿಯಾ ವಿಜಯ್ ತಮ್ಮ ಶೈಲಿಯಲ್ಲಿ ಹೇಳಿದರು.

ನಟ, ನಿರ್ದೇಶಕ ದುನಿಯಾ ವಿಜಯ್ (Duniya Vijay) ಅವರು ‘ನಿದ್ದೆ ನೆಕ್ಸ್ಟ್ ಡೋರ್’ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಲೆ ‘ನಿದ್ದೆ ಬರಂಗಿಲ್ಲ’ ಹೆಸರಿನ ಹಾಡು ಬಿಡುಗಡೆ ಮಾಡಲಾಯ್ತು. ಅದೇ ಹಾಡಿನ ಸಾಲುಗಳನ್ನು ಕೇಳಿ, ಅದರ ಮೂಲಕವೇ ಚಿತ್ರರಂಗದಲ್ಲಿ ಜನ ಹೇಗೆಲ್ಲ ಯಾಮಾರಿಸುತ್ತಾರೆ ಎಂಬುದನ್ನು ದುನಿಯಾ ವಿಜಯ್ ತಮ್ಮ ಶೈಲಿಯಲ್ಲಿ ಹೇಳಿದರು. ಇಲ್ಲಿದೆ ನೋಡಿ ದುನಿಯಾ ವಿಜಯ್ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ