AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು

ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು

ಮಂಜುನಾಥ ಸಿ.
|

Updated on: May 15, 2025 | 6:10 PM

Share

Duniya Vijay: ನಟ ರಾಕೇಶ್ ಪೂಜಾರಿ ನಿಧನದ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್, ಆತನ ಗೆಳೆಯರು, ರಾಕೇಶ್ ತಂಗಿಯ ಮದುವೆ ಜವಾಬ್ದಾರಿ ವಹಿಸಿಕೊಂಡಿರುವ ಸುದ್ದಿ ಕೇಳಿ ಖುಷಿ ಆಯ್ತು. ಮದುವೆಗೆ ಕರೆದರೆ ಹೋಗುವೆ, ಆ ಹುಡುಗರ ಜೊತೆಗೆ ನಾನೂ ನಿಲ್ಲುವೆ’ ಎಂದಿದ್ದಾರೆ ನಟ ದುನಿಯಾ ವಿಜಯ್.

ಹಾಸ್ಯನಟ ರಾಕೇಶ್ ಪೂಜಾರಿ (Rakesh Poojari) ಸಾವಿನ ಬಗ್ಗೆ ನಟ, ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ‘ಮಾರುತ’ ಸಿನಿಮಾ ಕಾರ್ಯಕ್ರಮದಲ್ಲಿ ಟಿವಿ9 ಜೊತೆ ಮಾತನಾಡಿದ ದುನಿಯಾ ವಿಜಯ್, ಆ ಹುಡುಗ ನನಗೆ ಬಹಳ ಇಷ್ಟವಾಗಿದ್ದ, ಒಳ್ಳೆಯ ಪ್ರತಿಭಾವಂತ ಹೀಗೆ ಆಗಬಾರದಾಗಿತ್ತು. ಆತನ ಗೆಳೆಯರು, ರಾಕೇಶ್ ತಂಗಿಯ ಮದುವೆ ಜವಾಬ್ದಾರಿ ವಹಿಸಿಕೊಂಡಿರುವ ಸುದ್ದಿ ಕೇಳಿ ಖುಷಿ ಆಯ್ತು. ಮದುವೆಗೆ ಕರೆದರೆ ಹೋಗುವೆ, ಆ ಹುಡುಗರ ಜೊತೆಗೆ ನಾನೂ ನಿಲ್ಲುವೆ’ ಎಂದಿದ್ದಾರೆ ನಟ ದುನಿಯಾ ವಿಜಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ