Loading video

ಬೆಂಗಳೂರಿನಲ್ಲಿ ವ್ಹೀಲಿಂಗ್ ವೇಳೆ ಮಚ್ಚು ಹಿಡಿದು ಯುವಕರ ಪುಂಡಾಟ; ವಿಡಿಯೋ ವೈರಲ್

|

Updated on: Jun 11, 2023 | 8:25 AM

ರಾಜಾಜಿನಗರ ಬಳಿಯ ಫ್ಲೈಓವರ್​ ಮೇಲೆ​​​​ ಮುಂಜಾನೆ 3 ಗಂಟೆಯಲ್ಲಿ ಯುವಕರು ವ್ಹೀಲಿಂಗ್ ಮಾಡಿದ್ದು, ಈ ವೇಳೆ ಮಚ್ಚು ಹಿಡಿದು ಪುಂಡಾಟಿಕೆ ಮೇರೆದಿದ್ದಾರೆ. ಯುವಕರ ಪುಂಡಾಟದ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.​

ಬೆಂಗಳೂರು: ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡರ ವೀಲಿಂಗ್ ಹಾವಳಿ ಮಾತ್ರ ತಡೆಯಲಾಗುತ್ತಿಲ್ಲ. ರಾಜ್ಯದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮೀತಿಮೀರಿದೆ. ಇವರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಧ್ಯರಾತ್ರಿ ಯುವಕರು ನಡೆಸಿದ ಪುಂಡಾಟದ ವಿಡಿಯೋ ವೈರಲ್ ಆಗಿದೆ. ಹೌದು ರಾಜಾಜಿನಗರ ಬಳಿಯ ಫ್ಲೈಓವರ್​ ಮೇಲೆ​​​​ ಮುಂಜಾನೆ 3 ಗಂಟೆಯಲ್ಲಿ ಯುವಕರು ವ್ಹೀಲಿಂಗ್ ಮಾಡಿದ್ದು, ಈ ವೇಳೆ ಮಚ್ಚು ಹಿಡಿದು ಪುಂಡಾಟಿಕೆ ಮೇರೆದಿದ್ದಾರೆ. ಯುವಕರ ಪುಂಡಾಟದ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ