ವೀಕೆಂಡ್ ಟ್ರಿಪ್​ಗೆ ಸುಂದರ ನಿಸರ್ಗ ತಾಣ ಎಡಕಲ್ಲು ಗುಡ್ಡದ ಮೇಲೊಂದು ಸುತ್ತು..!

ಸಾಧು ಶ್ರೀನಾಥ್​
|

Updated on: Mar 18, 2021 | 3:40 PM

Edakallu Gudda Hill station Weekend Trip Mast Place this is near Madikeri Shenivara Sante | ವೀಕೆಂಡ್ ಟ್ರಿಪ್​ಗೆ ಸುಂದರ ನಿಸರ್ಗ ತಾಣ ಎಡಕಲ್ಲು ಗುಡ್ಡದ ಮೇಲೊಂದು ಸುತ್ತು..! ಕೊಡಗು ಅಂದ್ರೆ ಬೆಟ್ಟ ಗುಡ್ಡಗಳ ತವರೂರು. ಈ ಜಿಲ್ಲೆಯಲ್ಲಿ ಎಷ್ಟು ಬೆಟ್ಟಗುಡ್ಡಗಳನ್ನ ನೋಡಿದ್ದೀರೋ ಗೊತ್ತಿಲ್ಲ.‌ ಆದ್ರೆ ಈಗ ನಾವ್ ತೋರಿಸ್ತಾ ಇರೋ ಹಿಲ್ ಸ್ಟೇಷನ್ ಇದ್ಯಲ್ಲ ಅದು‌ ಮಾತ್ರ ವಂಡರ್ ಫುಲ್.  ಹಾಗಾದ್ರೆ ಬನ್ನಿ ಈ ಅಪರೂಪದ ಹಿಲ್‌ ಸ್ಟೇಷನ್ ಯಾವುದು?

Edakallu Gudda Hill station Weekend Trip Mast Place this is near Madikeri Shenivara Sante | ವೀಕೆಂಡ್ ಟ್ರಿಪ್​ಗೆ ಸುಂದರ ನಿಸರ್ಗ ತಾಣ ಎಡಕಲ್ಲು ಗುಡ್ಡದ ಮೇಲೊಂದು ಸುತ್ತು..!

ಕೊಡಗು ಅಂದ್ರೆ ಬೆಟ್ಟ ಗುಡ್ಡಗಳ ತವರೂರು. ಈ ಜಿಲ್ಲೆಯಲ್ಲಿ ಎಷ್ಟು ಬೆಟ್ಟಗುಡ್ಡಗಳನ್ನ ನೋಡಿದ್ದೀರೋ ಗೊತ್ತಿಲ್ಲ.‌ ಆದ್ರೆ ಈಗ ನಾವ್ ತೋರಿಸ್ತಾ ಇರೋ ಹಿಲ್ ಸ್ಟೇಷನ್ ಇದ್ಯಲ್ಲ ಅದು‌ ಮಾತ್ರ ವಂಡರ್ ಫುಲ್.  ಹಾಗಾದ್ರೆ ಬನ್ನಿ ಈ ಅಪರೂಪದ ಹಿಲ್‌ ಸ್ಟೇಷನ್ ಯಾವುದು?