ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್, ಚಾರಣಕ್ಕೆ ಹೋಗುವವರು ಇಲ್ಲಿ ನೋಡಿ

Edited By:

Updated on: Aug 23, 2026 | 2:58 PM

ಮೂಲಭೂತ ಸೌಕರ್ಯಗಳಿಲ್ಲದೆ, ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್ ಮಾಡಲಾಗಿದೆ. ಕಳೆದ ಹಲವು ತಿಂಗಳಿನಿಂದ ಬಂದ್ ಆಗಿದ್ದ ಚಾರಣವನ್ನು ಇದೀಗ ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಆನ್ಲೈನ್ ನಲ್ಲಿ ಟ್ರೆಕ್ಕಿಂಗ್ ಓಪನ್ ಆಗಿದ್ದು, 5 ಕಿಮೀ ಚಾರಣಕ್ಕೆ 300 ರೂಪಾಯಿ ನಿಗದಿ ಮಾಡಲಾಗಿದೆ. ಆದರೆ, ಆನ್ಲೈನ್ ನಲ್ಲಿ ಟ್ರೆಕ್ಕಿಂಗ್ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರಿಗೆ ನರಕದರ್ಶನವಾಗಿದೆ. ಹೌದು...SOP ಪಾಲನೆ ಮಾಡದೆ ಗೈಡ್ ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲ. ಅಲ್ಲದೇ ತುಂಬಾ ಮರಗಳು ಬಿದ್ದು ಟ್ರಕ್ಕಿಂಗ್ ಹೋಗುವ ಮಾರ್ಗ ಬ್ಲಾಕ್ ಆಗಿದೆ. ಇದರಿಂದ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರು ದಟ್ಟ ಕಾಡಿನಲ್ಲಿ ದಾರಿ ಸಿಗದೇ ಪರದಾಡುವಂತಾಗಿದೆ.

ಚಿಕ್ಕಮಗಳೂರು, (ಆಗಸ್ಟ್ 23): ಮೂಲಭೂತ ಸೌಕರ್ಯಗಳಿಲ್ಲದೆ, ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್ ಮಾಡಲಾಗಿದೆ. ಕಳೆದ ಹಲವು ತಿಂಗಳಿನಿಂದ ಬಂದ್ ಆಗಿದ್ದ ಚಾರಣವನ್ನು ಇದೀಗ ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಆನ್ಲೈನ್ ನಲ್ಲಿ ಟ್ರೆಕ್ಕಿಂಗ್ ಓಪನ್ ಆಗಿದ್ದು, 5 ಕಿಮೀ ಚಾರಣಕ್ಕೆ 300 ರೂಪಾಯಿ ನಿಗದಿ ಮಾಡಲಾಗಿದೆ. ಆದರೆ, ಆನ್ಲೈನ್ ನಲ್ಲಿ ಟ್ರೆಕ್ಕಿಂಗ್ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರಿಗೆ ನರಕದರ್ಶನವಾಗಿದೆ. ಹೌದು…SOP ಪಾಲನೆ ಮಾಡದೆ ಗೈಡ್ ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲ. ಅಲ್ಲದೇ ತುಂಬಾ ಮರಗಳು ಬಿದ್ದು ಟ್ರಕ್ಕಿಂಗ್ ಹೋಗುವ ಮಾರ್ಗ ಬ್ಲಾಕ್ ಆಗಿದೆ. ಇದರಿಂದ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರು ದಟ್ಟ ಕಾಡಿನಲ್ಲಿ ದಾರಿ ಸಿಗದೇ ಪರದಾಡುವಂತಾಗಿದೆ.

Loading...
Unable to load recommendations.
Follow Us