ಸೈನ್ಯಕ್ಕಾಗಿ ಜೀವನಪೂರ್ತಿ ಒಂದೊತ್ತಿನ ಊಟ ತ್ಯಜಿಸಿದ ಮಾಜಿ ಸೈನಿಕ
ಸೈನ್ಯಕ್ಕಾಗಿ ಜೀವನಪೂರ್ತಿ ಒಂದೊತ್ತಿನ ಊಟ ತ್ಯಜಿಸಿದ ಮಾಜಿ ಸೈನಿಕ

ಸೈನ್ಯಕ್ಕಾಗಿ ಜೀವನಪೂರ್ತಿ ಒಂದೊತ್ತಿನ ಊಟ ತ್ಯಜಿಸಿದ ಮಾಜಿ ಸೈನಿಕ

Updated on: Apr 12, 2021 | 5:08 PM

ಅದು 1964ರ ಇಸ್ವಿ. ಲಾಲ್ ಬಹದ್ದೂರ್ ಶಾಸ್ತ್ರೀಜಿ ಪ್ರಧಾನ ಮಂತ್ರಿಯಾಗಿದ್ದ ದಿನಗಳು. ನೆರೆಯ ಚೀನಾ ಭಾರತದ ಮೇಲೆ ಯುದ್ಧ ಸಾರಿತ್ತು. ಶಾಸ್ತ್ರೀಜಿ ಎಲ್ಲರೂ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನ ಸೇನೆಗೆ ಕಳುಹಿಸುವಂತೆ ಕರೆ ಕೊಟ್ಟಿದ್ರು. ಚಿಕ್ಕಮಗಳೂರಿನ ಈ ವ್ಯಕ್ತಿ ಅಂದಿನಿಂದ ಇಂದಿಗೂ ಚಾಚು ತಪ್ಪದೇ ಶಾಸ್ತ್ರೀಜಿ ಕರೆಯನ್ನ ಪಾಲಿಸಿಕೊಂಡು ಬರ್ತಿದ್ದಾರೆ.. ಅಷ್ಟಕ್ಕೂ ಆ ವ್ಯಕ್ತಿ ಯಾರು..? ಅವ್ರು ಮೆರೆಯುತ್ತಿರುವ ಅಪ್ಪಟ ದೇಶಪ್ರೇಮ ಎಂಥದ್ದು ಅನ್ನೋದು ತೋರಿಸ್ತೀವಿ ನೋಡಿ..

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More