ಅಕ್ರಮ ಮದ್ಯ ಸಾಗಾಣಿಕೆ: ಕರ್ನಾಟಕದಲ್ಲಿ ಮಾರಾಟವಾಗುತ್ತಿದ್ದ ಗೋವಾ ಮದ್ಯಕ್ಕೆ ಬ್ರೇಕ್​ ಹಾಕಿದ ಅಬಕಾರಿ ಇಲಾಖೆ

ಅಕ್ರಮ ಮದ್ಯ ಸಾಗಾಣಿಕೆ: ಕರ್ನಾಟಕದಲ್ಲಿ ಮಾರಾಟವಾಗುತ್ತಿದ್ದ ಗೋವಾ ಮದ್ಯಕ್ಕೆ ಬ್ರೇಕ್​ ಹಾಕಿದ ಅಬಕಾರಿ ಇಲಾಖೆ

|

Updated on: Jan 23, 2021 | 9:36 AM

ಲಾಕ್ ಡೌನ್ ಬಳಿಕವಂತೂ ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಗಡಿಯಿಂದ ಬಾರೀ ಪ್ರಮಾಣದ ಗೋವಾ ಮದ್ಯ ಕಳ್ಳ ದಾರಿ ಮೂಲಕ ಬರತೊಡಗಿದೆ.