ತಿಂಗಳಿಗೂ ಮೊದಲೇ ಆರಂಭವಾಯ್ತು ಅಪ್ಪು ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಸೆಲೆಬ್ರೇಷನ್
ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ತೆರೆಗೆ ಬರುತ್ತಿದೆ. ಈ ಸಾಕ್ಷ್ಯಚಿತ್ರ ರಿಲೀಸ್ಗೂ ಒಂದು ತಿಂಗಳಿಗೂ ಮುನ್ನ ಇದಕ್ಕೆ ಪ್ರಚಾರಕಾರ್ಯ ಆರಂಭ ಆಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರು ಮಾಡಿರುವ ಕೆಲಸಗಳು ಸದಾ ನಮ್ಮ ಜತೆ ಇರುತ್ತದೆ. ಈಗ ಅವರ ನಿರ್ಮಾಣದ ‘ಗಂಧದ ಗುಡಿ’ ಡಾಕ್ಯುಮೆಂಟರಿ (Gandhada Gudi) ರಿಲೀಸ್ಗೆ ರೆಡಿ ಇದೆ. ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ತೆರೆಗೆ ಬರುತ್ತಿದೆ. ಈ ಸಾಕ್ಷ್ಯಚಿತ್ರ ರಿಲೀಸ್ಗೂ ಒಂದು ತಿಂಗಳಿಗೂ ಮುನ್ನ ಇದಕ್ಕೆ ಪ್ರಚಾರಕಾರ್ಯ ಆರಂಭ ಆಗಿದೆ. ಫ್ಯಾನ್ಸ್ ಜೋರಾಗಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ.
Loading...
Unable to load recommendations.
Follow Us
