ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ ನಟಿ ಆಶಿಕಾ ವರ್ಕೌಟ್‌ಗೆ ಫ್ಯಾನ್ಸ್‌ ಫಿದಾ!

ಆಯೇಷಾ ಬಾನು
|

Updated on: Dec 07, 2020 | 11:12 AM

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸೋಷಿಯಲ್‌ ಮಿಡಿಯಾದಲ್ಲಿ ತುಂಬಾ ಆ್ಯಕ್ಟಿವ್‌. ತಮ್ಮ ದಿನಚರಿಯ ಏನಾದ್ರೂಂದನ್ನ ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿಕೊಳ್ತಾನೆ ಇರ್ತಾಳೆ. ಈಗ ತನ್ನ ಲೆಟೆಸ್ಟ್‌ ವಿಡಿಯೋ ಶೇರಿಂಗ್‌ನಲ್ಲಿ ತಾನು ಜಿಮ್‌ನಲ್ಲಿ ವರ್ಕೌಟ್‌ ಮಾಡಿರೋದನ್ನ ಹಂಚಿಕೊಂಡಿದ್ದಾಳೆ. ಇದನ್ನ ನೋಡಿದ ಅಭಿಮಾನಿಗಳಂತೂ ಫುಲ್‌ ಫಿದಾ ಆಗಿದ್ದಾರೆ.