‘ದರ್ಶನ್ ಇರೋವರೆಗೂ ನಮಗೆ ಮಾತನಾಡೋಕೆ ಆಗಲ್ಲ’; ರಾಕ್​ಲೈನ್ ವೆಂಕಟೇಶ್

Updated on: Nov 13, 2023 | 9:50 AM

ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಅವರು ಅತಿಥಿ ಆಗಿ ಬಂದಿದ್ದರು. ಅವರು ವೇದಿಕೆಯ ಕೆಳಗೆ ಕುಳಿತಿದ್ದರು. ಆಗ ರಾಕ್​ಲೈನ್ ವೆಂಕಟೇಶ್ ಅವರು ವೇದಿಕೆ ಏರಿ ಮಾತನಾಡೋಕೆ ಮುಂದಾದರು. ಈ ವೇಳೆ ಜನರು ‘ಡಿ ಬಾಸ್..’ ‘ಡಿ ಬಾಸ್​..’ ಎಂದು ಕೂಗೋಕೆ ಆರಂಭಿಸಿದರು.

ಅಭಿಷೇಕ್ ಅಂಬರೀಷ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಟ್ರೇಲರ್ ಲಾಂಚ್ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ (Darshan) ಅವರು ಅತಿಥಿ ಆಗಿ ಬಂದಿದ್ದರು. ಅವರು ವೇದಿಕೆಯ ಕೆಳಗೆ ಕುಳಿತಿದ್ದರು. ಆಗ ರಾಕ್​ಲೈನ್ ವೆಂಕಟೇಶ್ ಅವರು ವೇದಿಕೆ ಏರಿ ಮಾತನಾಡೋಕೆ ಮುಂದಾದರು. ಈ ವೇಳೆ ಜನರು ‘ಡಿ ಬಾಸ್..’ ‘ಡಿ ಬಾಸ್​..’ ಎಂದು ಕೂಗೋಕೆ ಆರಂಭಿಸಿದರು. ‘ದರ್ಶನ್ ಇರೋವರೆಗೂ ಮಾತನಾಡೋಕೆ ಆಗಲ್ಲ. ಹೀರೋ ಎಂಟ್ರಿ ಯಾವಾಗ ಆಗಬೇಕೋ ಅವಾಗೇ ಆಗುತ್ತೆ’ ಎಂದರು ರಾಕ್​ಲೈನ್ ವೆಂಕಟೇಶ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More