AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fire-Boltt Gladiator Plus: ಫೈರ್ ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಸ್ಮಾರ್ಟ್​ವಾಚ್ ಬಿಡುಗಡೆFire-Boltt Gladiator Plus: ಫೈರ್ ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಸ್ಮಾರ್ಟ್​ವಾಚ್ ಬಿಡುಗಡೆ

Fire-Boltt Gladiator Plus: ಫೈರ್ ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಸ್ಮಾರ್ಟ್​ವಾಚ್ ಬಿಡುಗಡೆ

ಕಿರಣ್​ ಐಜಿ
ಕಿರಣ್​ ಐಜಿ|

Updated on: Aug 03, 2023 | 8:30 AM

Share

ಫೈರ್ ಬೋಲ್ಟ್ ಕಂಪನಿ, ಬಜೆಟ್ ದರಕ್ಕೆ ವಿವಿಧ ವಿನ್ಯಾಸದ, ಆಕರ್ಷಕ ಫೀಚರ್ಸ್ ಹೊಂದಿರುವ ಸ್ಮಾರ್ಟ್​ವಾಚ್​ಗಳನ್ನು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಫೈರ್ ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಹೆಸರಿನ ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ.

ಸ್ಮಾರ್ಟ್​ವಾಚ್​ಗಳೆಂದರೆ ಇಂದು ಸ್ಮಾರ್ಟ್​ ಜನರಿಗಷ್ಟೇ ಅಲ್ಲ, ಎಲ್ಲರ ಕೈಯಲ್ಲೂ ಕಾಣಸಿಗುವ ಒಂದು ಅಗತ್ಯ ಗ್ಯಾಜೆಟ್ ಎನ್ನುವಂತಾಗಿದೆ. ಫೈರ್ ಬೋಲ್ಟ್ ಕಂಪನಿ, ಬಜೆಟ್ ದರಕ್ಕೆ ವಿವಿಧ ವಿನ್ಯಾಸದ, ಆಕರ್ಷಕ ಫೀಚರ್ಸ್ ಹೊಂದಿರುವ ಸ್ಮಾರ್ಟ್​ವಾಚ್​ಗಳನ್ನು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಫೈರ್ ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಹೆಸರಿನ ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ವಾಚ್, ನೋಡಲು ಆ್ಯಪಲ್ ವಾಚ್ ಅಲ್ಟ್ರಾ ರೀತಿಯ ವಿನ್ಯಾಸ ಹೊಂದಿದೆ. ವಿವಿಧ ಹೆಲ್ತ್ ಮತ್ತು ಫಿಟ್ನೆಸ್ ಫೀಚರ್ಸ್ ಇರುವ ಈ ಸ್ಮಾರ್ಟ್​ವಾಚ್ ಬೆಲೆ ಮತ್ತು ವಿಶೇಷತೆಗಳ ಮಾಹಿತಿ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.