Flipkart Sell Back: ಹಳೆಯ ಫೋನ್ ಫ್ಲಿಪ್ಕಾರ್ಟ್ನಲ್ಲಿ ಸೇಲ್ ಮಾಡೋದು ಹೇಗೆ?
ಹಳೆಯ ಫೋನ್ಗೆ ಎಲ್ಲಿ ಉತ್ತಮ ದರ ದೊರಕುವುದೋ ಎಂದು ಹುಡುಕಾಡುತ್ತಾರೆ. ಹಳೆಯ ಫೋನ್ ಮಾರಾಟ ಮಾಡಲು ಈಗ ವಿವಿಧ ಪ್ಲಾಟ್ಫಾರ್ಮ್ಗಳಿವೆ. ಆಫ್ಲೈನ್ ಮತ್ತು ಆನ್ಲೈನ್ ಆಯ್ಕೆಗಳೂ ಇವೆ. ಹಾಗಿರುವಾಗ ಜನರು ತಮಗೆ ಯಾವುದು ಸೂಕ್ತ ಮತ್ತು ಅನುಕೂಲಕರ ಎಂದು ಭಾವಿಸುತ್ತಾರೆಯೋ ಅಲ್ಲಿಯೇ ಸೇಲ್ ಮಾಡುತ್ತಾರೆ. ಇ ಕಾಮರ್ಸ್ ತಾಣಗಳೂ ಇಂದು ಬೈಬ್ಯಾಕ್, ಸೆಲ್ ಬ್ಯಾಕ್ ಎಂಬ ಆಕರ್ಷಕ ಆಯ್ಕೆಗಳನ್ನು ನೀಡುತ್ತಿವೆ.
ಫೋನ್ ಹಳೆಯದಾದರೆ ಈಗ ಜನರು ಇಟ್ಟುಕೊಳ್ಳುವುದಿಲ್ಲ. ಅದನ್ನು ಸೇಲ್ ಮಾಡಿ, ಹೊಸ ಫೋನ್ ಖರೀದಿಸುತ್ತಾರೆ ಇಲ್ಲವೇ ಎಕ್ಸ್ಚೇಂಜ್ ಮೂಲಕ ಮತ್ತೊಂದು ಫೋನ್ ಖರೀದಿಗೆ ಮುಂದಾಗುತ್ತಾರೆ. ಅಂತಹ ಸಂದರ್ಭದಲ್ಲಿ ಹಳೆಯ ಫೋನ್ಗೆ ಎಲ್ಲಿ ಉತ್ತಮ ದರ ದೊರಕುವುದೋ ಎಂದು ಹುಡುಕಾಡುತ್ತಾರೆ. ಹಳೆಯ ಫೋನ್ ಮಾರಾಟ ಮಾಡಲು ಈಗ ವಿವಿಧ ಪ್ಲಾಟ್ಫಾರ್ಮ್ಗಳಿವೆ. ಆಫ್ಲೈನ್ ಮತ್ತು ಆನ್ಲೈನ್ ಆಯ್ಕೆಗಳೂ ಇವೆ. ಹಾಗಿರುವಾಗ ಜನರು ತಮಗೆ ಯಾವುದು ಸೂಕ್ತ ಮತ್ತು ಅನುಕೂಲಕರ ಎಂದು ಭಾವಿಸುತ್ತಾರೆಯೋ ಅಲ್ಲಿಯೇ ಸೇಲ್ ಮಾಡುತ್ತಾರೆ. ಇ ಕಾಮರ್ಸ್ ತಾಣಗಳೂ ಇಂದು ಬೈಬ್ಯಾಕ್, ಸೆಲ್ ಬ್ಯಾಕ್ ಎಂಬ ಆಕರ್ಷಕ ಆಯ್ಕೆಗಳನ್ನು ನೀಡುತ್ತಿವೆ.