Video: ಊಟ ತರಿಸಿ ದುಡ್ಡು ಕೊಡದೆ ಸತಾಯಿಸಿದ ಕುಡುಕ, ಪೊಲೀಸರು ಬಂದ ಮೇಲೆ ಏನಾಯ್ತು ನೋಡಿ
ಕುಡುಕನೊಬ್ಬ ಆನ್ಲೈನ್ನಲ್ಲಿ ಊಟ ಆರ್ಡರ್ ಮಾಡಿ, ಡೆಲಿವರಿ ಏಜೆಂಟ್ಗೆ ದುಡ್ಡು ಕೊಡದೆ ಸತಾಯಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಕುಡುಕ ಶಿಕ್ಷಕರೊಬ್ಬರು ಊಟ ತರಿಸಿ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಆತ ಅತಿಯಾಗಿ ಕುಡಿದಿದ್ದ, ಬಳಿಕ ಡೆಲಿವರಿ ಏಜೆಂಟ್ ಪೊಲೀಸರನ್ನು ಕರೆಸಿ ಸಮಸ್ಯೆ ಇತ್ಯರ್ಥ ಪಡಿಸಿದರು. ಆವರು ಮೊದಲು ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದರು. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಕುಡಿದಿದ್ದಾನೆಂದು ಗೊತ್ತಾಗಿತ್ತು.
ನವದೆಹಲಿ, ಅಕ್ಟೋಬರ್ 01: ಕುಡುಕನೊಬ್ಬ ಆನ್ಲೈನ್ನಲ್ಲಿ ಊಟ ಆರ್ಡರ್ ಮಾಡಿ, ಡೆಲಿವರಿ ಏಜೆಂಟ್ಗೆ ದುಡ್ಡು ಕೊಡದೆ ಸತಾಯಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಕುಡುಕ ಶಿಕ್ಷಕರೊಬ್ಬರು ಊಟ ತರಿಸಿ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಆತ ಅತಿಯಾಗಿ ಕುಡಿದಿದ್ದ, ಬಳಿಕ ಡೆಲಿವರಿ ಏಜೆಂಟ್ ಪೊಲೀಸರನ್ನು ಕರೆಸಿ ಸಮಸ್ಯೆ ಇತ್ಯರ್ಥ ಪಡಿಸಿದರು. ಆವರು ಮೊದಲು ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದರು. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಕುಡಿದಿದ್ದಾನೆಂದು ಗೊತ್ತಾಗಿತ್ತು.
ಆ ವ್ಯಕ್ತಿ ಮಾಡಿದ ತಪ್ಪಿನಿಂದಾಗಿ ಹೆಚ್ಚಿನ ಹಣ ಕೊಡಬೇಕಾಯಿತು. ಆತನ ಮನೆ ಬಾಗಿಲಿನ ಹೊರಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಪೊಲೀಸರು ಶಿಕ್ಷಕ ರಿಷಿ ಕುಮಾರ್ ಅವರನ್ನು ಬಲವಂತವಾಗಿ ಅವರ ಕಟ್ಟಡದ ಮೆಟ್ಟಿಲುಗಳಿಂದ ಕೆಳಗೆ ಕರೆದೊಯ್ಯುತ್ತಿರುವುದು ಸೆರೆಯಾಗಿದೆ. ಯಾವುದೇ ದೂರು ದಾಖಲಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ