ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ನಲ್ಲಿ ಊಟವೇ ದುಬಾರಿ -ರೇಟ್ ನೋಡಿ ಮಂಡ್ಯ ಜಿಲ್ಲಾಧಿಕಾರಿಗೇ ಶಾಕ್!
ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ನಲ್ಲಿ ಊಟವೇ ದುಬಾರಿ! - ನಾಗಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ - ಆಸ್ಪತ್ರೆ ಕ್ಯಾಂಟೀನ್ ಊಟದ ರೇಟ್ ನೋಡಿ ಡಿಸಿಗೇ ಶಾಕ್! - ಒಂದು ಪ್ಲೇಟ್ ಅನ್ನ, ಸಾಂಬಾರ್ ಬೆಲೆ 92 ರೂಪಾಯಿ - ಒಂದು ಬಾಳೆ ಹಣ್ಣಿಗೆ 8 ರೂಪಾಯಿ ದರ ಫಿಕ್ಸ್
ನಾಗಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ನಲ್ಲಿ (Nelamangala government hospital canteen) ಊಟವೇ ದುಬಾರಿ! (Expensive)- ಆಸ್ಪತ್ರೆ ಕ್ಯಾಂಟೀನ್ ಊಟದ ರೇಟ್ (Meals) ನೋಡಿ ಮಂಡ್ಯ ಡಿಸಿಗೇ ಶಾಕ್! – ಒಂದು ಪ್ಲೇಟ್ ಅನ್ನ, ಸಾಂಬಾರ್ ಬೆಲೆ 92 ರೂಪಾಯಿ – ಒಂದು ಬಾಳೆ ಹಣ್ಣಿಗೆ 8 ರೂಪಾಯಿ ದರ ಫಿಕ್ಸ್ – ಆಸ್ಪತ್ರೆ ಆಡಳಿತ ವರ್ಗದ ಅಧಿಕಾರಿಗಳಿಗೆ ಡಿಸಿ ತರಾಟೆ – ಊಟದ ರೇಟ್ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ (Mandya DC) ಸೂಚನೆ – ನಾಗಮಂಗಲ ತಹಶೀಲ್ದಾರ್ ನಯೀಂ ಉನ್ನಿಸಾಗೆ ಜಿಲ್ಲಾಧಿಕಾರಿ ಸೂಚನೆ
ಮಂಡ್ಯ ಜಿಲ್ಲಾ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ

ವಿಶ್ವಾಸ್ ಕುಮಾರ್ ರಮೇಶ್ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ

ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
