Yuvarathnaa Movie Patashala Song: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪಾಠಶಾಲಾ ಗೀತೆ 3 ದಿನದಲ್ಲಿ 4 ಮಿಲಿಯನ್ ವೀಕ್ಷಣೆ

ಸಾಧು ಶ್ರೀನಾಥ್​
|

Updated on: Mar 09, 2021 | 12:29 PM

Yuvarathnaa Movie Patashala Song : 3 ದಿನಗಳಲ್ಲಿ 4 ಮಿಲಿಯನ್ ವೀಕ್ಷಣೆ ಪಡೆದ ಪಾಠಶಾಲಾ ಗೀತೆ...! ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರ ಮುಂಬರುವ ಯುವರತ್ನ ಚಿತ್ರದ ಪಾಠಶಾಲಾ ಹಾಡಿಗೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 3 ದಿನಗಳಲ್ಲಿ ಈ ಕನ್ನಡದ ಹಾಡು ಯೂಟ್ಯೂಬ್‌’ನಲ್ಲಿ ನಾಲ್ಕು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ...

Yuvarathnaa Movie Patashala Song 3 ದಿನಗಳಲ್ಲಿ 4 ಮಿಲಿಯನ್ ವೀಕ್ಷಣೆ ಪಡೆದ ಪಾಠಶಾಲಾ ಗೀತೆ…!
ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರ ಮುಂಬರುವ ಯುವರತ್ನ ಚಿತ್ರದ ಪಾಠಶಾಲಾ ಹಾಡಿಗೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 3 ದಿನಗಳಲ್ಲಿ ಈ ಕನ್ನಡದ ಹಾಡು ಯೂಟ್ಯೂಬ್‌’ನಲ್ಲಿ ನಾಲ್ಕು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ…