‘ಗಿಲ್ಲಿ ಹೀರೋ ಆಗೋದು ಪಕ್ಕಾ, ಜಗ್ಗೇಶ್ ಭವಿಷ್ಯ ನಿಜವಾಗುತ್ತೆ’
Bigg Boss Kannada 12: ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಜೊತೆಗೆ ಗಿಲ್ಲಿಯ ಹಿನ್ನೆಲೆಯೂ ಸಹ ಅವರನ್ನು ಮೆಚ್ಚಿಕೊಳ್ಳಲು ಕಾರಣ ಆಗಿದೆ. ಗಿಲ್ಲಿಯ ಅಭಿಮಾನಿಗಳು ಕೆಲವರು ಇದೀಗ ಟಿವಿ9 ಜೊತೆಗೆ ಮಾತನಾಡಿದ್ದು, ಗಿಲ್ಲಿಯೇ ಈ ಬಾರಿಯ ವಿನ್ನರ್ ಆಗುವುದು ಗ್ಯಾರೆಂಟಿ. ಮಾತ್ರವೇ ಅಲ್ಲ ಗಿಲ್ಲಿ ಹೊರಗೆ ಬಂದ ಮೇಲೆ ಹೀರೋ ಆಗುತ್ತಾರೆ, ನಾವೇ ಸಿನಿಮಾ ನಿರ್ಮಾಣ ಮಾಡಲು ರೆಡಿ ಇದ್ದೀವಿ, ಜಗ್ಗೇಶ್ ಅವರು ಗಿಲ್ಲಿ ಬಗ್ಗೆ ಹೇಳಿರುವ ಮಾತು ನಿಜ ಆಗಲಿದೆ’ ಎಂದಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆಗೆ ಕೆಲವೇ ದಿನ ಬಾಕಿ ಉಳಿದಿದೆ. ಗಿಲ್ಲಿ ನಟ ಈ ಬಾರಿಯ ಗೆಲ್ಲು ಸ್ಪರ್ಧಿ ಎನಿಸಿಕೊಂಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಗಿಲ್ಲಿಗೆ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಜೊತೆಗೆ ಗಿಲ್ಲಿಯ ಹಿನ್ನೆಲೆಯೂ ಸಹ ಅವರನ್ನು ಮೆಚ್ಚಿಕೊಳ್ಳಲು ಕಾರಣ ಆಗಿದೆ. ಗಿಲ್ಲಿಯ ಅಭಿಮಾನಿಗಳು ಕೆಲವರು ಇದೀಗ ಟಿವಿ9 ಜೊತೆಗೆ ಮಾತನಾಡಿದ್ದು, ಗಿಲ್ಲಿಯೇ ಈ ಬಾರಿಯ ವಿನ್ನರ್ ಆಗುವುದು ಗ್ಯಾರೆಂಟಿ. ಮಾತ್ರವೇ ಅಲ್ಲ ಗಿಲ್ಲಿ ಹೊರಗೆ ಬಂದ ಮೇಲೆ ಹೀರೋ ಆಗುತ್ತಾರೆ, ನಾವೇ ಸಿನಿಮಾ ನಿರ್ಮಾಣ ಮಾಡಲು ರೆಡಿ ಇದ್ದೀವಿ, ಜಗ್ಗೇಶ್ ಅವರು ಗಿಲ್ಲಿ ಬಗ್ಗೆ ಹೇಳಿರುವ ಮಾತು ನಿಜ ಆಗಲಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
