‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಶೆಟ್ಟಿ ಕಣ್ಣೀರು

Updated on: Jan 16, 2026 | 5:10 PM

ಬಿಗ್ ಬಾಸ್ ಮನೆಯಲ್ಲಿರೋ ಗಿಲ್ಲಿ ನಟ ಅವರು ಸಾಕಷ್ಟು ಏಳುಬೀಳುಗಳನ್ನು ನೋಡಿದ್ದಾರೆ. ಈಗ ಅವರು ಹಳೆಯ ಕಥೆಯನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಅವರುಗಳು ಆಡಿದ ಮಾತಿಗೆ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಗಿಲ್ಲಿ ಅವರು ಅನ್ನವನ್ನು ಕದ್ದು ತಿಂದಿದ್ದರಂತೆ. ಅವರ ಕಣ್ಣೀರ ಕಥೆ ಕೇಳಿ ಎಲ್ಲರಿಗೂ ಬೇಸರ ಆಗಿದೆ.

ಗಿಲ್ಲಿ ನಟ ಅವರು ತುಂಬಾನೇ ಕಷ್ಟದಿಂದ ಮೇಲಕ್ಕೆ ಬಂದವರು. ಈಗ ಕರ್ನಾಟಕದಾದ್ಯಂತ ಅವರನ್ನು ಆರಾಧಿಸುವವರು ಇದ್ದಾರೆ. ಈ ಮೊದಲು ಅವರು ಅನ್ನ ಕದ್ದು ತಿಂದಿದ್ದರಂತೆ. ಈ ವಿಷಯವನ್ನು ಬಿಗ್ ಬಾಸ್ ಫಿನಾಲೆ ವಾರದಲ್ಲಿ ಅವರು ಹೇಳಿಕೊಂಡಿದ್ದಾರೆ.ಇದನ್ನು ಕೇಳಿ ರಕ್ಷಿತಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಆ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.