Gorilla Glass: ನಿಮ್ಮ ಸ್ಮಾರ್ಟ್ಫೋನ್ಗೆ ಸ್ಕ್ರೀನ್ ಗಾರ್ಡ್ ಹಾಕಿಸಿದ್ದೀರಾ? ಗೊರಿಲ್ಲಾ ಗ್ಲಾಸ್ ಎಂದರೇನು?
ಡಿಸ್ಪ್ಲೇಗೆ ಗೊರಿಲ್ಲಾ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಷನ್, ಡಿಸ್ಪ್ಲೇ ಟ್ಯಾಂಪರ್ ಗ್ಲಾಸ್ ಹಾಕಿಸಿದರೆ ಡಿಸ್ಪ್ಲೇ ಸುರಕ್ಷಿತವಾಗಿರುತ್ತದೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಗೊರಿಲ್ಲಾ ಗ್ಲಾಸ್ ಹಾಕಿಸುವುದು ಅಗತ್ಯ. ಗೊರಿಲ್ಲಾ ಗ್ಲಾಸ್ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಸ್ಮಾರ್ಟ್ಫೋನ್ನಲ್ಲಿ ಡಿಸ್ಪ್ಲೇ ಎನ್ನುವುದು ತುಂಬಾ ಇಂಪಾರ್ಟೆಂಟ್. ಡಿಸ್ಪ್ಲೇ ಕೆಟ್ಟು ಹೋದರೆ, ಅದನ್ನು ಬದಲಾಯಿಸಲು ಇಲ್ಲವೇ ರಿಪೇರಿ ಮಾಡಲು ಬಹಳಷ್ಟು ವೆಚ್ಚವಾಗುತ್ತದೆ. ಅದರ ಬದಲು, ಡಿಸ್ಪ್ಲೇಗೆ ಗೊರಿಲ್ಲಾ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಷನ್, ಡಿಸ್ಪ್ಲೇ ಟ್ಯಾಂಪರ್ ಗ್ಲಾಸ್ ಹಾಕಿಸಿದರೆ ಡಿಸ್ಪ್ಲೇ ಸುರಕ್ಷಿತವಾಗಿರುತ್ತದೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಗೊರಿಲ್ಲಾ ಗ್ಲಾಸ್ ಹಾಕಿಸುವುದು ಅಗತ್ಯ. ಗೊರಿಲ್ಲಾ ಗ್ಲಾಸ್ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
Latest Videos