ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್

|

Updated on: Oct 30, 2024 | 8:18 AM

ದೊಡ್ಮನೆಯಲ್ಲಿ ಹನುಮಂತ ಕ್ಯಾಪ್ಟನ್ ಆಗಿದ್ದಾರೆ. ಅವರ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ನಾಮಿನೇಷನ್​ನಲ್ಲಿ ತಮ್ಮ ಬುದ್ಧಿ ಉಪಯೋಗಿಸಿದ್ದಾರೆ.

ಹನುಮಂತಗೆ ಏನೂ ಅರ್ಥ ಆಗಲ್ಲ ಎಂದು ಅನೇಕರು ಭಾವಿಸಿದ್ದರು. ಆದರೆ, ಇದನ್ನು ಹನುಮಂತ ಸುಳ್ಳು ಮಾಡಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದಾರೆ. ದೊಡ್ಮನೆಯಲ್ಲಿ ಪಕ್ಕಾ ಪ್ಲ್ಯಾನ್ ಕೆಲ ಪ್ರಮುಖರಿಗೆ ಹಳ್ಳ ತೋಡಿದ್ದಾರೆ. ‘ಗಳಿಗೆ ಸಿದ್ದ ಒಳಗೊಳಗೆ ಮೆದ್ದ’ ಎಂದು ಚೈತ್ರಾ ಹೇಳಿದ್ದಾರೆ. ಮಾನಸಾ ಅವರಂತೂ ಹನುಮಂತನ ಪ್ಲ್ಯಾನ್ ಕಂಡು ಅತ್ತಿದ್ದಾರೆ. ಸುರೇಶ್ ಅವರಿಗೂ ಹನುಮಂತ ತಿರುಗೇಟು ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on