AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಆಂಬುಲೆನ್ಸ್‌ ನೋಡ್ತಿದ್ದಂತೆ ಮನೆಯಿಂದ ಪರಾರಿಯಾಗಿ ಗದ್ದೆಯಲ್ಲಿ ಅಡಗಿಕೊಂಡ ಸೋಂಕಿತ

ಸಾಧು ಶ್ರೀನಾಥ್​
|

Updated on:Apr 30, 2021 | 2:38 PM

Share

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತನೊಬ್ಬ ಆಸ್ಪತ್ರೆಗೆ ಕರೆದೊಯ್ಯಲು ಬಂದ ಌಂಬುಲೆನ್ಸ್‌ ನೋಡಿ ಮನೆಯಿಂದ ಪರಾರಿಯಾಗಿ ಗದ್ದೆಯಲ್ಲಿ ಅಡಗಿಕೊಂಡ ಘಟನೆ ನಡೆದಿದೆ.

ಹಾವೇರಿ: ಆಂಬುಲೆನ್ಸ್‌ ನೋಡ್ತಿದ್ದಂತೆ ಮನೆಯಿಂದ ಪರಾರಿಯಾಗಿ ಗದ್ದೆಯಲ್ಲಿ ಅಡಗಿಕೊಂಡ ಸೋಂಕಿತ. ಕೊರೊನಾದ ಎರಡನೆ ಅಲೆ ರಾಜ್ಯಾದ್ಯಂತ ಹಬ್ಬಿದ್ದು, ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತನೊಬ್ಬ ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್‌ ನೋಡಿ ಮನೆಯಿಂದ ಪರಾರಿಯಾಗಿ ಸಮೀಪದ ಗದ್ದೆಯಲ್ಲಿ ಅಡಗಿಕೊಂಡ ಘಟನೆ ನಡೆದಿದೆ.
(Haveri covid 19 contracted person escapes to near by paddy fields after watching Ambulance)

Published on: Apr 30, 2021 01:52 PM