ಸಚಿವ ಡಾ.ಸುಧಾಕರ ವಿರುದ್ಧ ಶಾಸಕ ಶಾಸಕ ರೇಣುಕಾಚಾರ್ಯ ವಾಗ್ದಾಳಿ
ಶಾಸಕ ರೇಣುಕಾಚಾರ್ಯ

ಸಚಿವ ಡಾ.ಸುಧಾಕರ ವಿರುದ್ಧ ಶಾಸಕ ಶಾಸಕ ರೇಣುಕಾಚಾರ್ಯ ವಾಗ್ದಾಳಿ

|

Updated on: May 05, 2021 | 3:57 PM

ಕೋವಿಡ್ ಸಂಕಷ್ಟದ ಲ್ಲಿ ಸಚಿವ ಸುಧಾಕರ ಕಾರ್ಯಶೈಲಿಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ಎರಡೇರಡು ಹುದ್ದೆ ನಿಭಾಯಿಸುವುದು ಅಸಾಧ್ಯವಾದ್ರೆ ರಾಜೀನಾಮೆ ನೀಡಿ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (Health minister Dr K Sudhakar should resign demands MP Renukacharya) ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 4 ರೋಗಿಗಳ ಸಾವು: ಪ್ರತಿಕ್ರಿಯೆಗೆ ನಿರಾಕರಿಸಿ, ಸ್ಥಳದಿಂದ ಕಾಲ್ಕಿತ್ತ ಸಚಿವ ಸುಧಾಕರ್

YouTube video player

ಕೋವಿಡ್ ಸಂಕಷ್ಟದ ಲ್ಲಿ ಸಚಿವ ಸುಧಾಕರ ಕಾರ್ಯಶೈಲಿಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ಎರಡೇರಡು ಹುದ್ದೆ ನಿಭಾಯಿಸುವುದು ಅಸಾಧ್ಯವಾದ್ರೆ ರಾಜೀನಾಮೆ ನೀಡಿ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

(Health minister Dr K Sudhakar should resign demands MP Renukacharya)

ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 4 ರೋಗಿಗಳ ಸಾವು: ಪ್ರತಿಕ್ರಿಯೆಗೆ ನಿರಾಕರಿಸಿ, ಸ್ಥಳದಿಂದ ಕಾಲ್ಕಿತ್ತ ಸಚಿವ ಸುಧಾಕರ್