ಚಿಕಿತ್ಸೆ ಸಿಗದೇ ಬೊಮ್ಮನಹಳ್ಳಿಯ ಆರೋಗ್ಯಾಧಿಕಾರಿ ಕುಟುಂಬದ ಮೂವರು ಬಲಿ.. 

| Updated By:

Updated on: Jul 25, 2020 | 6:01 PM

[lazy-load-videos-and-sticky-control id=”ZLgxbqN2dS8″] ಬೆಂಗಳೂರು: ಸರಿಯಾದ ಚಿಕಿತ್ಸೆ ಸಿಗದೆ ಆರೋಗ್ಯಾಧಿಕಾರಿಯ ಕುಟುಂಬದ ಮೂವರು ಕೊರೊನಾ ಸೋಂಕಿನಿಂದ ಸಾವನಪ್ಪಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿಯ ಆರೋಗ್ಯ ಇಲಾಖಾ ಆರೋಗ್ಯಾಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ ಹಾಗೂ 49ವರ್ಷದ ಮಾವ ಈ ಮೂವರು ಸಹ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಆರೋಗ್ಯಾಧಿಕಾರಿಯ ಮಾವ ಕೂಡ ವೈದ್ಯರಾಗಿದ್ದು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದ ಕಾರಣ ಈ ಮೂವರು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜೊತೆಗೆ ಆರೋಗ್ಯಾಧಿಕಾರಿ ಕುಟುಂಬಸ್ಥರಿಗೆ […]

ಚಿಕಿತ್ಸೆ ಸಿಗದೇ ಬೊಮ್ಮನಹಳ್ಳಿಯ ಆರೋಗ್ಯಾಧಿಕಾರಿ ಕುಟುಂಬದ ಮೂವರು ಬಲಿ.. 
Follow us on

[lazy-load-videos-and-sticky-control id=”ZLgxbqN2dS8″]

ಬೆಂಗಳೂರು: ಸರಿಯಾದ ಚಿಕಿತ್ಸೆ ಸಿಗದೆ ಆರೋಗ್ಯಾಧಿಕಾರಿಯ ಕುಟುಂಬದ ಮೂವರು ಕೊರೊನಾ ಸೋಂಕಿನಿಂದ ಸಾವನಪ್ಪಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಬೊಮ್ಮನಹಳ್ಳಿಯ ಆರೋಗ್ಯ ಇಲಾಖಾ ಆರೋಗ್ಯಾಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ ಹಾಗೂ 49ವರ್ಷದ ಮಾವ ಈ ಮೂವರು ಸಹ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಆರೋಗ್ಯಾಧಿಕಾರಿಯ ಮಾವ ಕೂಡ ವೈದ್ಯರಾಗಿದ್ದು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದ ಕಾರಣ ಈ ಮೂವರು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜೊತೆಗೆ ಆರೋಗ್ಯಾಧಿಕಾರಿ ಕುಟುಂಬಸ್ಥರಿಗೆ ಈ ಪರಿಸ್ಥಿತಿ ಆದರೆ ಇನ್ನ ಜನಸಾಮಾನ್ಯರ ಪಾಡೇನು? ಎಂದು ಕಳವಳಪಟ್ಟಿದ್ದಾರೆ.

Published On - 12:42 pm, Fri, 24 July 20