Home Fridge: ಮನೆಯಲ್ಲಿ ನೀವು ಫ್ರಿಡ್ಜ್ ಅನ್ನು ಗೋಡೆಯ ಸಮೀಪ ಇರಿಸುತ್ತೀರಾ?
ಸಣ್ಣ ಕುಟುಂಬಗಳು ಹೆಚ್ಚಾದ ನಂತರವಂತೂ ಮನೆಯಲ್ಲಿ 3-4 ಸದಸ್ಯರು ಇರುವುದರಿಂದ, ಫ್ರಿಡ್ಜ್ ಬಳಕೆಯಂತಹ ಅನುಕೂಲವನ್ನು ಜನರು ಅವಲಂಬಿಸುತ್ತಿದ್ದಾರೆ. ಆಹಾರ ಕೆಡದಂತೆ ಉಳಿಯಲು, ಹೆಚ್ಚುವರಿ ಆಹಾರ ಉಳಿದರೆ ಅದನ್ನು ತೆಗೆದಿರಿಸಲು, ನಾಳೆಗೆ ಏನಾದರೂ ಅಡುಗೆ ಮಾಡುವುದಿದ್ದರೆ ಅದಕ್ಕೆ ಪೂರಕ ತರಕಾರಿ, ಮತ್ತಿತರ ವಸ್ತುಗಳನ್ನು ಹೆಚ್ಚಿ ಇರಿಸಲು ಫ್ರಿಡ್ಜ್ ಅನುಕೂಲ. ಆದರೆ ಫ್ರಿಡ್ಜ್ ಬಳಸುವವರು, ಅದರ ನಿರ್ವಹಣೆಯ ಕುರಿತು ಕೂಡ ತಿಳಿದುಕೊಳ್ಳುವುದು ಅಗತ್ಯ.
ಮನೆಯಲ್ಲಿ ಫ್ರಿಡ್ಜ್ ಬಳಸುವುದು ಈಗ ಸಾಮಾನ್ಯ ಸಂಗತಿ. ಅದರಲ್ಲೂ ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗಿ ಸಣ್ಣ ಕುಟುಂಬಗಳು ಹೆಚ್ಚಾದ ನಂತರವಂತೂ ಮನೆಯಲ್ಲಿ 3-4 ಸದಸ್ಯರು ಇರುವುದರಿಂದ, ಫ್ರಿಡ್ಜ್ ಬಳಕೆಯಂತಹ ಅನುಕೂಲವನ್ನು ಜನರು ಅವಲಂಬಿಸುತ್ತಿದ್ದಾರೆ. ಆಹಾರ ಕೆಡದಂತೆ ಉಳಿಯಲು, ಹೆಚ್ಚುವರಿ ಆಹಾರ ಉಳಿದರೆ ಅದನ್ನು ತೆಗೆದಿರಿಸಲು, ನಾಳೆಗೆ ಏನಾದರೂ ಅಡುಗೆ ಮಾಡುವುದಿದ್ದರೆ ಅದಕ್ಕೆ ಪೂರಕ ತರಕಾರಿ, ಮತ್ತಿತರ ವಸ್ತುಗಳನ್ನು ಹೆಚ್ಚಿ ಇರಿಸಲು ಫ್ರಿಡ್ಜ್ ಅನುಕೂಲ. ಆದರೆ ಫ್ರಿಡ್ಜ್ ಬಳಸುವವರು, ಅದರ ನಿರ್ವಹಣೆಯ ಕುರಿತು ಕೂಡ ತಿಳಿದುಕೊಳ್ಳುವುದು ಅಗತ್ಯ.