Honor 200 Lite 5G: ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ

ಕಿರಣ್​ ಐಜಿ

Updated on: Sep 20, 2024 | 12:06 PM

ಹಾನರ್ 200 ಲೈಟ್ 5G ಸ್ಮಾರ್ಟ್​ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದುವ ಮೂಲಕ ಸ್ಮಾರ್ಟ್​ಫೋನ್ ಫೋಟೊಗ್ರಫಿಯನ್ನು ಮತ್ತಷ್ಟು ಹೊಸತನದೊಂದಿಗೆ ಪರಿಚಯಿಸುತ್ತಿದೆ. ಅದರೊಂದಿಗೆ 4,500mAh ಬ್ಯಾಟರಿ ಮತ್ತು 35W ಫಾಸ್ಟ್ ಚಾರ್ಜಿಂಗ್ ಕೂಡ ಇದ್ದು, ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹೊಸ ಸ್ಮಾರ್ಟ್​​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಚೀನಾ ಮೂಲದ ಹಾನರ್ ಬ್ರ್ಯಾಂಡ್ ಭಾರತದಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಹಾನರ್ 200 ಲೈಟ್ 5G ಸ್ಮಾರ್ಟ್​ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದುವ ಮೂಲಕ ಸ್ಮಾರ್ಟ್​ಫೋನ್ ಫೋಟೊಗ್ರಫಿಯನ್ನು ಮತ್ತಷ್ಟು ಹೊಸತನದೊಂದಿಗೆ ಪರಿಚಯಿಸುತ್ತಿದೆ. ಅದರೊಂದಿಗೆ 4,500mAh ಬ್ಯಾಟರಿ ಮತ್ತು 35W ಫಾಸ್ಟ್ ಚಾರ್ಜಿಂಗ್ ಕೂಡ ಇದ್ದು, ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹೊಸ ಸ್ಮಾರ್ಟ್​​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.