Honor 90 GT: ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಆಕರ್ಷಕ ಕ್ಯಾಮೆರಾ ಫೋನ್
ಎಐ ಫೀಚರ್ಸ್ ಮತ್ತು ಫಿಲ್ಟರ್ಸ್ ಸಹಿತ ಕ್ಯಾಮೆರಾ ಇರುವ ಫೋನ್ಗಳಿಗೆ ಬೇಡಿಕೆ ಅಧಿಕ. ಹಾನರ್ 90 ಸರಣಿಯಲ್ಲಿ ಹೊಸ ಹಾನರ್ 90 GT ಸ್ಮಾರ್ಟ್ಫೋನ್ ರಿಲೀಸ್ ಆಗಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಈಗ ಯುವಜನತೆ ಬಯಸುವುದು ಉತ್ತಮ ಕ್ಯಾಮೆರಾ ಇರುವ ಸ್ಮಾರ್ಟ್ಫೋನ್. ಅದರಲ್ಲೂ ಎಐ ಫೀಚರ್ಸ್ ಮತ್ತು ಫಿಲ್ಟರ್ಸ್ ಸಹಿತ ಕ್ಯಾಮೆರಾ ಇರುವ ಫೋನ್ಗಳಿಗೆ ಬೇಡಿಕೆ ಅಧಿಕ. ಹಾನರ್ 90 ಸರಣಿಯಲ್ಲಿ ಹೊಸ ಹಾನರ್ 90 GT ಸ್ಮಾರ್ಟ್ಫೋನ್ ರಿಲೀಸ್ ಆಗಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.
Follow Us
Latest Videos
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
