AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honor MagicPad 13: ಆ್ಯಪಲ್ ಐಪ್ಯಾಡ್​ಗೆ ಸ್ಪರ್ಧೆ ಒಡ್ಡುತ್ತಿದೆ ಹೊಸ ಹಾನರ್ ಮ್ಯಾಜಿಕ್​ಪ್ಯಾಡ್

Honor MagicPad 13: ಆ್ಯಪಲ್ ಐಪ್ಯಾಡ್​ಗೆ ಸ್ಪರ್ಧೆ ಒಡ್ಡುತ್ತಿದೆ ಹೊಸ ಹಾನರ್ ಮ್ಯಾಜಿಕ್​ಪ್ಯಾಡ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 20, 2023 | 7:30 AM

Share

ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಈಗಲೂ ನಂ.1 ಇರುವುದು ಆ್ಯಪಲ್ ಕಂಪನಿಯ ಐಪ್ಯಾಡ್. ಅದರ ಜತೆಗೇ, ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹಲವು ಆಯ್ಕೆಗಳೂ ಇವೆ. ಚೀನಾ ಮೂಲದ ಹಾನರ್ ಕಂಪನಿ, ಮ್ಯಾಜಿಕ್​ಪ್ಯಾಡ್ ಸರಣಿಯಲ್ಲಿ ಈಗಾಗಲೇ ಟ್ಯಾಬ್ ಪರಿಚಯಿಸಿದೆ.

ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಈಗಲೂ ನಂ.1 ಇರುವುದು ಆ್ಯಪಲ್ ಕಂಪನಿಯ ಐಪ್ಯಾಡ್. ಅದರ ಜತೆಗೇ, ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹಲವು ಆಯ್ಕೆಗಳೂ ಇವೆ. ಚೀನಾ ಮೂಲದ ಹಾನರ್ ಕಂಪನಿ, ಮ್ಯಾಜಿಕ್​ಪ್ಯಾಡ್ ಸರಣಿಯಲ್ಲಿ ಈಗಾಗಲೇ ಟ್ಯಾಬ್ ಪರಿಚಯಿಸಿದೆ. ಈ ಬಾರಿ ಮತ್ತೊಂದು ಆಕರ್ಷಕ ಮಾದರಿಯ ಟ್ಯಾಬ್, ಹಾನರ್ ಮ್ಯಾಜಿಕ್​ಪ್ಯಾಡ್ 13 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. 13 ಇಂಚಿನ ಡಿಸ್​ಪ್ಲೇ, ಆಕರ್ಷಕ ವಿನ್ಯಾಸ ಹಾನರ್ ಮ್ಯಾಜಿಕ್​ಪ್ಯಾಡ್ 13 ಹೈಲೈಟ್ಸ್.. ಬೆಲೆ ಮತ್ತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.