Honor Watch 4: ಗ್ಯಾಜೆಟ್ ಮಾರುಕಟ್ಟೆಗೆ ಹೊಸದಾಗಿ ಬಂತು ಹಾನರ್ ಸ್ಮಾರ್ಟ್ವಾಚ್
1.75 ಇಂಚಿನ ಅಮೊಲೆಡ್ ಡಿಸ್ಪ್ಲೇ ಮತ್ತು ಇ-ಸಿಮ್ ಕನೆಕ್ಟಿವಿಟಿ ಇದರ ವಿಶೇಷತೆಯಾಗಿದೆ. ಭಾರತದ ಮಾರುಕಟ್ಟೆಗೆ ಇನ್ನಷ್ಟೇ ಕಾಲಿಡಲಿರುವ ಹೊಸ ವಾಚ್ ದರ ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಚೀನಾ ಮೂಲದ ಹಾನರ್ ಕಂಪನಿ, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಟ್ರೆಂಡ್ ಸೃಷ್ಟಿಸಿದೆ. ಹೊಸ ಸರಣಿಯಲ್ಲಿ ಹಾನರ್ ಸ್ಮಾರ್ಟ್ಫೋನ್ ಮತ್ತು ಹಾನರ್ ವಾಚ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹಾನರ್ ವಾಚ್ 4 ಹೊಸ ವಿನ್ಯಾಸದಲ್ಲಿ ಬರುತ್ತಿದ್ದು, ಚೀನಾದಲ್ಲಿ ಬಿಡುಗಡೆಯಾಗಿದೆ. 1.75 ಇಂಚಿನ ಅಮೊಲೆಡ್ ಡಿಸ್ಪ್ಲೇ ಮತ್ತು ಇ-ಸಿಮ್ ಕನೆಕ್ಟಿವಿಟಿ ಇದರ ವಿಶೇಷತೆಯಾಗಿದೆ. ಭಾರತದ ಮಾರುಕಟ್ಟೆಗೆ ಇನ್ನಷ್ಟೇ ಕಾಲಿಡಲಿರುವ ಹೊಸ ವಾಚ್ ದರ ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Latest Videos

ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ

ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್ ಲಿಫ್ಟ್ ಯಶಸ್ವಿ

ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್

ಮಾಲ್ಡೀವ್ಸ್ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
