Daily Horoscope: ಈ ರಾಶಿಯವರಿಗೆ ಇಂದು ಅದೃಷ್ಟ ಕುಲಾಯಿಸಲಿದೆ, ವಿಡಿಯೋ ನೋಡಿ
ಮಾರ್ಚ್ 28ರ ದಿನದ ರಾಶಿ ಫಲವನ್ನು ಖ್ಯಾತ ಜ್ಯೋತಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಪ್ರತಿಯೊಂದು ರಾಶಿಗೂ ಗ್ರಹಗಳ ಪ್ರಭಾವ, ಶುಭ ಅಶುಭಗಳು, ಅದೃಷ್ಟ ಸಂಖ್ಯೆಗಳು ಮತ್ತು ಜಪ ಮಾಡಬೇಕಾದ ಮಂತ್ರಗಳನ್ನು ತಿಳಿಸಿದ್ದಾರೆ. ಸರ್ವತ್ರ ಪಾಪ ವಿಮೋಚನ ಏಕಾದಶಿ ಮತ್ತು ಇತರ ವಿಶೇಷ ದಿನಾಚರಣೆಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 28: ಈ ದಿನ ರಾಹುಕಾಲ 10:23 ರಿಂದ 12:24 ರವರೆಗೆ ಇದೆ. ಶುಭ ಕಾಲ 12:25 ರಿಂದ 1:56 ರವರೆಗೆ ಇದೆ. ಮೇಷ ರಾಶಿಯವರಿಗೆ ಕೆಲಸದಲ್ಲಿ ಗೊಂದಲ ಇರಬಹುದು ಆದರೆ ಸಂಜೆ ಶುಭ ಸುದ್ದಿ ಸಿಗಲಿದೆ. ಆರ್ಥಿಕವಾಗಿ ಒಳ್ಳೆಯದಾಗುವುದು. ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಕಲಹಗಳು ಆಗಬಹುದು. ಕರ್ಕಾಟಕ ರಾಶಿಯವರಿಗೆ ಎಲ್ಲಾ ರಂಗಗಳಲ್ಲಿ ಅದೃಷ್ಟ ಕುಲಾಯಿಸಲಿದೆ. ಪ್ರತಿ ರಾಶಿಗಳ ಬಗ್ಗೆ ಖ್ಯಾತ ಜ್ಯೋತಷಿ ಬಸವರಾಜ ಗುರೂಜಿ ವಿಡಿಯೋದಲ್ಲಿ ವಿವರಿಸಿದ್ದಾರೆ.
Loading...
Unable to load recommendations.
Follow Us