ಪ್ರೀತ್ಸಿ ಮದುವೆಯಾಗಿ ನಂತರ ಹೆಂಡತಿಗೆ ಕೈ ಕೊಟ್ಟ ಸಿಆರ್‌ಪಿಎಫ್ ಯೋಧ
ಮದ್ವೆಯಾಗಿ ಕೈ ಕೊಟ್ಟ CRPF ಯೋಧ.. | ಪ್ರೀತ್ಸಿ ಮದುವೆಯಾಗಿ ನಂತರ ಹೆಂಡತಿಗೆ ಕೈ ಕೊಟ್ಟ ಸಿಆರ್‌ಪಿಎಫ್ ಯೋಧ…., ಅವರಿಬ್ಬರು ಕಾಲೇಜು ಮೇಟ್ಟಿಲೇರಿ ಓದುವ ವಯಸ್ಸಿನಲ್ಲೆ ಪ್ರೀತಿಯ ಬಲೆಗೆ ಬಿದ್ದಿದ್ರು.. ಎಲ್ಲರಂತೆ ಪಾರ್ಕ್ ಸಿನಿಮಾ ಅಂತೆಲ್ಲ ಓಡಾಡಿ ಸವಿನೆನಪಿಗೆ ಅಂತ ಒಂದಷ್ಟು ಪೋಟೋಗಳನ್ನು ತೆಗೆದುಕೊಂಡಿದ್ರು. ಜತೆಗೆ ಕಳೆದ ತಿಂಗಳಷ್ಟೆ ಯುವಕ ಯುವತಿಯ ಕೊರಳಿಗೆ ತಾಳಿ ಕಟ್ಟುವ ಮೂಲಕ ಮದುವೆನೂ ಆಗಿದ್ದ. ಆದ್ರೆ ಮದುವೆಯಾದ ಕೆಲ ದಿನಗಳಲ್ಲೆ ಇದೀಗ ಯೂಟರ್ನ್ ಹೊಡೆದಿದ್ದು, ನಾನು ಮದುವೆನೆ ಆಗಿಲ್ಲ ಅಂತಿದ್ದಾನೆ
ಮದ್ವೆಯಾಗಿ ಕೈ ಕೊಟ್ಟ CRPF ಯೋಧ.. | ಪ್ರೀತ್ಸಿ ಮದುವೆಯಾಗಿ ನಂತರ ಹೆಂಡತಿಗೆ ಕೈ ಕೊಟ್ಟ ಸಿಆರ್‌ಪಿಎಫ್ ಯೋಧ…., ಅವರಿಬ್ಬರು ಕಾಲೇಜು ಮೇಟ್ಟಿಲೇರಿ ಓದುವ ವಯಸ್ಸಿನಲ್ಲೆ ಪ್ರೀತಿಯ ಬಲೆಗೆ ಬಿದ್ದಿದ್ರು..
ಎಲ್ಲರಂತೆ ಪಾರ್ಕ್ ಸಿನಿಮಾ ಅಂತೆಲ್ಲ ಓಡಾಡಿ ಸವಿನೆನಪಿಗೆ ಅಂತ ಒಂದಷ್ಟು ಪೋಟೋಗಳನ್ನು ತೆಗೆದುಕೊಂಡಿದ್ರು. ಜತೆಗೆ ಕಳೆದ ತಿಂಗಳಷ್ಟೆ ಯುವಕ ಯುವತಿಯ ಕೊರಳಿಗೆ ತಾಳಿ ಕಟ್ಟುವ ಮೂಲಕ ಮದುವೆನೂ ಆಗಿದ್ದ. ಆದ್ರೆ ಮದುವೆಯಾದ ಕೆಲ ದಿನಗಳಲ್ಲೆ ಇದೀಗ ಯೂಟರ್ನ್ ಹೊಡೆದಿದ್ದು, ನಾನು ಮದುವೆನೆ ಆಗಿಲ್ಲ ಅಂತಿದ್ದಾನೆ
Published on: Mar 15, 2021 12:43 PM
Latest Videos