BU ನಂಬರ್ ಇಲ್ಲಂದ್ರೆ ಸಾಯೋ ಸ್ಥಿತಿಯಲ್ಲಿದ್ರೂ ಆಸ್ಪತ್ರೆಯವರು ಸೇರಿಸಿಕೊಳ್ಳೋದಿಲ್ಲ | ಕುಟುಂಬಸ್ಥರ ಆಕ್ರೋಶ
ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಂದೆ ಸಾವು. 8 ಮತ್ತು 5 ವರ್ಷದ ಹೆಣ್ಣು ಮಕ್ಕಳು ಅನಾಥವಾಗಿವೆ. ಇಬ್ಬರು ಪುಟ್ಟ ಕಂದಮ್ಮ ಜೊತೆ ಬಂದು ಕಾಯುತ್ತಿರುವ ಕುಟುಂಬಸ್ಥರು
BU ನಂಬರ್ ಇಲ್ಲಂದ್ರೆ ಸಾಯೋ ಸ್ಥಿತಿಯಲ್ಲಿದ್ರೂ ಆಸ್ಪತ್ರೆಯವರು ಸೇರಿಸಿಕೊಳ್ಳೋದಿಲ್ಲ | ಕುಟುಂಬಸ್ಥರ ಆಕ್ರೋಶ
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 38 ವರ್ಷದ ವ್ಯಕ್ತಿ ಕೊರೊನಾಗೆ ಬಲಿ.. ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಂದೆ ಸಾವು. 8 ಮತ್ತು 5 ವರ್ಷದ ಹೆಣ್ಣು ಮಕ್ಕಳು ಅನಾಥವಾಗಿವೆ. ಇಬ್ಬರು ಪುಟ್ಟ ಕಂದಮ್ಮ ಜೊತೆ ಬಂದು ಕಾಯುತ್ತಿರುವ ಕುಟುಂಬಸ್ಥರು. ಏನು ಅರಿಯದ ಕಂದಮ್ಮ ಚಿತಾಗಾರದ ಮುಂದೆ ಕಾಯುವ ಸ್ಥಿತಿ
(Hospital authorities not allowed covid patient to get admitted without the b u number says aggrieved family members)