AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HP Envy x360: ಹೊಸ ಪ್ರೊಸೆಸರ್, ಲೇಟೆಸ್ಟ್ ಸರಣಿಯಲ್ಲಿ ಬಂತು HP Envy ಲ್ಯಾಪ್​ಟಾಪ್

HP Envy x360: ಹೊಸ ಪ್ರೊಸೆಸರ್, ಲೇಟೆಸ್ಟ್ ಸರಣಿಯಲ್ಲಿ ಬಂತು HP Envy ಲ್ಯಾಪ್​ಟಾಪ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 15, 2023 | 9:13 AM

Share

ಆಕರ್ಷಕ ವಿನ್ಯಾಸ ಮಾತ್ರವಲ್ಲ, ಅಪ್​ಗ್ರೇಡೆಡ್ ಫೀಚರ್ಸ್, ತಾಂತ್ರಿಕ ವೈಶಿಷ್ಟ್ಯ, ಲೇಟೆಸ್ಟ್ ಪ್ರೊಸೆಸರ್ ಇದರ ವಿಶೇಷತೆ. ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಹೊಸ ಸರಣಿಯ ಲ್ಯಾಪ್​ಟಾಪ್ ಸೂಕ್ತ ಆಯ್ಕೆಯಾಗಿದೆ. ಬೆಲೆ ಮತ್ತು ಇತರ ವಿವರ ಇಲ್ಲಿದೆ.

ಕಂಪ್ಯೂಟರ್ ಮತ್ತು ಲ್ಯಾಪ್​ಟಾಪ್ ಮಾರುಕಟ್ಟೆಯಲ್ಲಿ ಪ್ರಮುಖ ಹೆಸರು ಎಂದರೆ ಎಚ್​ಪಿ. ಎಚ್​ಪಿ ವಿವಿಧ ಸರಣಿಗಳಲ್ಲಿ, ವಿವಿಧ ಮಾದರಿಗಳ ಲ್ಯಾಪ್​ಟಾಪ್, ಕ್ರೋಮ್​ಬುಕ್ ಮತ್ತು ಟ್ಯಾಬ್ಲೆಟ್ ಪಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ನೂತನ ಸರಣಿಯಲ್ಲಿ ಎಚ್​ಪಿ Envy x360 15 ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ ಮಾತ್ರವಲ್ಲ, ಅಪ್​ಗ್ರೇಡೆಡ್ ಫೀಚರ್ಸ್, ತಾಂತ್ರಿಕ ವೈಶಿಷ್ಟ್ಯ, ಲೇಟೆಸ್ಟ್ ಪ್ರೊಸೆಸರ್ ಇದರ ವಿಶೇಷತೆ. ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಹೊಸ ಸರಣಿಯ ಲ್ಯಾಪ್​ಟಾಪ್ ಸೂಕ್ತ ಆಯ್ಕೆಯಾಗಿದೆ. ಬೆಲೆ ಮತ್ತು ಇತರ ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.