ರಾಬರ್ಟ್ ಸಕ್ಸಸ್ ಪಾರ್ಟಿ ಜೆಟ್‌ಲ್ಯಾಗ್‌ನಲ್ಲಿ.. ಯಾರೆಲ್ಲ ಇದ್ದಾರೆ ಅಂತ ನೋಡಿ
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತ ಮುನ್ನುಗ್ಗುತ್ತಿದೆ. ಇನ್ನೇನು 100 ಕೋಟಿ ಕ್ಲಬ್ ಸೇರೋದಕ್ಕೆ ರಾಬರ್ಟ್ ಸಿನಿಮಾಗೆ ಮೂರೇ ಮೆಟ್ಟಿಲು. ಸೋ ಇದೇ ಖುಷಿಯಲ್ಲಿ ಚಿತ್ರತಂಡ ರಾಬರ್ಟ್ ಸಕ್ಸಸ್ ಪಾರ್ಟಿಯನ್ನ ಆಚರಿಸಿದೆ. ನಗರದ ಜೆಟ್‌ಲ್ಯಾಗ್‌ನಲ್ಲಿ ಪಾರ್ಟಿ ಮಾಡಿದ್ದು ಇಡೀ ಚಿತ್ರತಂಡ ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡಿದೆ.
Latest Videos