ಯಾರೂ ಕರೆಯದ ಹೆಸರಲ್ಲಿ ಪುನೀತ್ ಅವರನ್ನು ಕರೀತಿದ್ರು ಸುಧಾ ಮೂರ್ತಿ; ಏನದು?

Edited By:

Updated on: Oct 21, 2022 | 8:28 PM

ಪುನೀತ್ ಅವರಿಗೆ ಬಾಲ್ಯದಲ್ಲಿ ಲೋಹಿತ್ ಎಂಬ ಹೆಸರು ಇತ್ತು. ನಂತರ ಅದನ್ನು ಪುನೀತ್ ಎಂದು ಬದಲಾಯಿಸಲಾಗಿತ್ತು. ಆದರೆ, ಸುಧಾಮೂರ್ತಿ ಮಾತ್ರ ಪುನೀತ್ ಅವರನ್ನು ಲೋಹಿತ್ ಎಂದೇ ಕರೆಯುತ್ತಿದ್ದರು.

‘ಪುನೀತ ಪರ್ವ’ (Puneetha Parva) ಕಾರ್ಯಕ್ರಮ ವಿಶೇಷವಾಗಿ ಗಮನ ಸೆಳೆದಿದೆ. ಸ್ಯಾಂಡಲ್​​ವುಡ್ ಸ್ಟಾರ್​ಗಳ ಜತೆ ಪರಭಾಷೆಯ ಸ್ಟಾರ್​​ಗಳು ಆಗಮಿಸಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದಾರೆ. ಇನ್​ಫೋಸಿಸ್ ಫೌಂಡೇಷನ್​ನ ಮುಖ್ಯಸ್ಥೆ ಸುಧಾಮೂರ್ತಿ ಅವರು ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮಾತನಾಡಿದ್ದಾರೆ. ಪುನೀತ್ ಅವರಿಗೆ ಬಾಲ್ಯದಲ್ಲಿ ಲೋಹಿತ್ ಎಂಬ ಹೆಸರು ಇತ್ತು. ನಂತರ ಅದನ್ನು ಪುನೀತ್ ಎಂದು ಬದಲಾಯಿಸಲಾಗಿತ್ತು. ಆದರೆ, ಸುಧಾಮೂರ್ತಿ ಮಾತ್ರ ಪುನೀತ್ ಅವರನ್ನು ಲೋಹಿತ್ ಎಂದೇ ಕರೆಯುತ್ತಿದ್ದರು.

Loading...
Unable to load recommendations.
Follow Us
TV9 Web

TV9 Kannada

Read More