Rohini Sindhuri Vs D Roopa; ರೋಹಿಣಿ ಕೆಲ ಐಎಎಸ್ ಅಧಿಕಾರಿಗಳೊಂದಿಗೆ ಚಾಟ್ ಮಾಡಿದ ವಿವರ ನನ್ನಲ್ಲಿದೆ: ಡಿ ರೂಪಾ ಮೌದ್ಗೀಲ್
ಆದರೆ, ತಮಗೆ ಅದನ್ನೆಲ್ಲ ತನಿಖೆ ಮಾಡುವಂತೆ, ಕೆದಕುವಂತೆ ಯಾರು ಹೇಳಿದರು, ಅಥವಾ ಹಾಗೆ ಮಾಡುವುದು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆಯೇ ಅನ್ನೋದನ್ನು ಅವರು ಹೇಳುವುದಿಲ್ಲ.
ಬೆಂಗಳೂರು: ರೋಹಿಣಿ ಸಿಂಧೂರಿ (Rohini Sindhuri) ಮತ್ತು ಡಿ ರೂಪಾ ಮೌದ್ಗೀಲ್ (D Roopa Moudgil) ಅವರನ್ನು ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ ಮಾರಾಯ್ರೇ. ವಿಧಾನ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತಾಡಿದ ರೂಪಾ ಅವರು ರೋಹಿಣಿ ಕೆಲ ಐಎಎಸ್ ಅಧಿಕಾರಿಗಳಿಗೆ ಕಳಿಸಿದ ಅಶ್ಲೀಲ ಚಿತ್ರಗಳು (obscene photos), ನಡೆಸಿದ ಚಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿಲ್ಲ ಅದರೆ ತನ್ನಲ್ಲಿವೆ ಮತ್ತು ಯಾವುದೇ ತನಿಖಾಧಿಕಾರಿಗೆ ಅದನ್ನು ಒದಗಿಸಲು ಸಿದ್ಧಳಿದ್ದೇನೆ ಅಂತ ಹೇಳುತ್ತಾರೆ. ಮುಂದುವರಿದು ಮಾತಾಡುವ ಅವರು ಅದು ವೈಯಕ್ತಿಕ ವಿಷಯವಲ್ಲ ಎನ್ನುತ್ತಾರೆ. ಆದರೆ, ತಮಗೆ ಅದನ್ನೆಲ್ಲ ತನಿಖೆ ಮಾಡುವಂತೆ, ಕೆದಕುವಂತೆ ಯಾರು ಹೇಳಿದರು, ಅಥವಾ ಹಾಗೆ ಮಾಡುವುದು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆಯೇ ಅನ್ನೋದನ್ನು ಅವರು ಹೇಳುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 20, 2023 07:02 PM
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
