ಸರ್​.. 3 ಲಕ್ಷ ಕೊಟ್ರೂ ಉಳಿದ 90 ಸಾವಿರ ಕೊಡೋವರೆಗೂ ಅಮ್ಮನ ಬಾಡಿ ಕೊಟ್ಟಿರಲಿಲ್ಲ | ಮಗನ ಕಣ್ಣೀರು

ನಾವು ಬಡ್ಡಿಗೆ ದುಡ್ಡು ತಂದು ಕೊಟ್ಟಿದ್ದೇವೆ. ತಾಯಿನ್ನ ಕಣ್ಣಾರೆ ನೋಡಲು ಕೂಡ ಆಗ್ಲಿಲ್ಲ.. ನಾನು ಆಟೋದಲ್ಲಿ ದುಡಿದು ಜೀವನ ಮಾಡೋನು ಅಂತ ಮೃತ ತಾಯಿ ಮಗ ಕಣ್ಣೀರಿಟಿದ್ದಾರೆ..

  • TV9 Web Team
  • Published On - 16:56 PM, 29 Apr 2021

ಸರ್​.. 3 ಲಕ್ಷ ಕೊಟ್ರೂ ಉಳಿದ 90 ಸಾವಿರ ಕೊಡೋವರೆಗೂ ಅಮ್ಮನ ಬಾಡಿ ಕೊಟ್ಟಿರಲಿಲ್ಲ . ನಾವು ಬಡ್ಡಿಗೆ ದುಡ್ಡು ತಂದು ಕೊಟ್ಟಿದ್ದೇವೆ. ತಾಯಿನ್ನ ಕಣ್ಣಾರೆ ನೋಡಲು ಕೂಡ ಆಗ್ಲಿಲ್ಲ.. ನಾನು ಆಟೋದಲ್ಲಿ ದುಡಿದು ಜೀವನ ಮಾಡೋನು ಅಂತ ಮೃತ ತಾಯಿ ಮಗ ಕಣ್ಣೀರಿಟಿದ್ದಾರೆ..